भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

workshop

ಕಾರ್ಯಾಗಾರ

workup

ಕಾರ್ಯ ನಿರ್ವಹಿಸು,ಕೆಲಸ ಮಾಡು

worth

ಬೆಲೆಯುಳ್ಳ

worth recording

ದಾಖಲಿಸಲು ಯೋಗ್ಯವಾದ

worthless

ಅಯೋಗ್ಯ

worthy

ಯೋಗ್ಯನಾದ

writ

ರಿಟ್,ಆದೇಶಲೇಖ,ನಿರೂಪ

writ petition

ರಿಟ್ ಅರ್ಜಿ

write off

ರದ್ದು ಮಾಡು,ತೊಡೆದು ಹಾಕು, ಬಿಟ್ಟುಬಿಡು, ವಜಾಗೊಳಿಸು

write-up

ಬರಹ, ಲೇಖನ

writing

ಬರವಣಿಗೆ

writing pad

ಬರವಣಿಗೆ ಪ್ಯಾಡ್

written down value

ಕುಸಿದ ಮೌಲ್ಯ

written warning

ಬರಹದಮೂಲಕ ಎಚ್ಚರಿಕೆ

wrongdoer

ತಪ್ಪಿತಸ್ಥ, ದೋಷಿ

wrongdoing

ತಪ್ಪು ಮಾಡುವುದು

wrongful

ದೋಷಪೂರ್ಣ

wrongful dismissal

ತಪ್ಪಾಗಿ ವಜಾ ಮಾಡಿದ

wrongly

ತಪ್ಪಾಗಿ

X

Search Dictionaries

Loading Results

Follow Us :   
  Download Bharatavani App
  Bharatavani Windows App