भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

actuals

ವಾಸ್ತವಿಕಗಳು

ad hoc

ತತ್ ಪೂರ್ತ, ತಾತ್ಪೂರ್ತಿಕ

ad hoc claim

ತತ್ ಪೂರ್ತಹಕ್ಕು, ತತ್ ಪೂರ್ತ ಹಕ್ಕೊತ್ತಾಯ

ad hoc committee

ತತ್ ಪೂರ್ತಸಮಿತಿ

ad hoc increase

ತತ್ ಪೂರ್ತ ಹೆಚ್ಚಳ

ad hoc payment

ತತ್ ಪೂರ್ತಬಟವಾಡೆ

ad valorem duty

ಬೆಲೆಗೆ ತಕ್ಕಂತೆ, ಕ್ರಮಾನುಸಾರ, ಯಥಾ ಮೂಲ್ಯಶುಲ್ಕ

adaptation

ಅಳವಡಿಕೆ, ರೂಪಾಂತರ

addition

ಕೂಡುವುದು, ಸಂಕಲನ, ಜೋಡಿಸುವುದು, ಸೇರಿಸುವುದು

addition and alteration

ಸೇರ್ಪಡೆ ಮತ್ತು ಮಾರ್ಪಾಟು

additional charge

ಅಧಿಕ ಪ್ರಭಾರ

additional fund

ಹೆಚ್ಚುವರಿ ನಿಧಿ, ಹೆಚ್ಚುವರಿಹಣಕಾಸು

additional grant

ಹೆಚ್ಚುವರಿ ಅನುದಾನ

additional information

ಹೆಚ್ಚಿನ ಸಮಾಚಾರ

additional pay

ಹೆಚ್ಚುವರಿ ವೇತನ

address

ವಿಳಾಸ, ಭಾಷಣ, ಬಿನ್ನವತ್ತಳೆ, ಮಾನಪತ್ರ ಸಂಬೋಧಿಸು, ಭಾಷಣಮಾಡು

address of welcome

ಸ್ವಾಗತ ಭಾಷಣ

addressee

ವಿಳಾಸದಾರ

adequate

ಪರ್ಯಾಪ್ತ, ಸಾಕಷ್ಟು

adhere to

ದೃಢವಾಗಿರು, ಬದ್ಧವಾಗಿರು, ಅಂಟಿಕೊಳ್ಳು

Search Dictionaries

Loading Results

Follow Us :   
  Download Bharatavani App
  Bharatavani Windows App