भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345678910Next >

E

earmark

ಗೊತ್ತು ಪಡಿಸಿದ

earned leave

ಅರ್ಜಿತ ರಜೆ, ಗಳಿಕೆ ರಜೆ

earnings

ದುಡಿಮೆಗಳು, ಸಂಪಾದನೆ

eco-friendly

ಪರಿಸರ-ಸ್ನೇಹಿ

ecology

ಪರಿಸರ

economic

ಆರ್ಥಿಕ

economical exploitation

ಆರ್ಥಿಕ ಶೋಷಣೆ

economy

ಮಿತವ್ಯಯ, ಅರ್ಥವ್ಯವಸ್ಥೆ

economy class

ಮಿತವ್ಯಯ ವರ್ಗ

editing

ಗ್ರಂಥ ಸಂಪಾದನೆ

edition

ಆವೃತ್ತಿ

editorial

ಸಂಪಾದಕೀಯ

education

ವಿದ್ಯೆ, ಶಿಕ್ಷಣ, ವಿದ್ಯಾಭ್ಯಾಸ

educational career

ಶೈಕ್ಷಣಿಕ ವೃತ್ತಿ

educational institute

ಶಿಕ್ಷಣ ಸಂಸ್ಥೆ

educational qualification

ಶೈಕ್ಷಣಿಕ ಅರ್ಹತೆ

effect

ಪರಿಣಾಮ, ಕಾರ್ಯ, ಆಚರಣೆ, ಉಂಟುಮಾಡು, ಸಾಧನೆ

effective

ಪರಿಣಾಮಕಾರಿ, ಚಾಲ್ತಿಯಲ್ಲಿರುವ

effective date

ಜಾರಿಗೆ ಬರುವ ದಿನಾಂಕ, ಕಾರ್ಯಗತವಾಗುವ ದಿನಾಂಕ
< previous12345678910Next >

Search Dictionaries

Loading Results

Follow Us :   
  Download Bharatavani App
  Bharatavani Windows App