भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234Next >

H

habit

ಅಭ್ಯಾಸ, ರೂಢಿ, ಚಟ

habitual

ಅಭ್ಯಾಸದ, ರೂಢಿಯ, ಚಾಳಿಯ

half pay

ಅರ್ಧವೇತನ

half-holiday

ಅರ್ಧರಜೆ

hall

ಸಭಾಂಗಣ

halt

ತಂಗು, ತಡೆನಿಲ್ಲು

hand

ಕೆಲಸಗಾರ

hand-over

ಹಸ್ತಾಂತರಿಸು, ಒಪ್ಪಿಸು

handbill

ಕರಪತ್ರ

handbook

ಕೈಪಿಡಿ, ಕೈಹೊತ್ತಿಗೆ

handicap

ತೊಂದರೆ, ಅಡ್ಡಿ, ಅಂಗವಿಕಲತೆ

handle

ಹಿಡಿ, ಹಿಡಿಕೆ, ನಿರ್ವಹಿಸು, ಸಂಭಾಳಿಸು

handloom

ಕೈಮಗ್ಗ

handwriting

ಕೈಬರಹ, ಬರವಣಿಗೆ

handy

ಅನುಕೂಲಕರ, ಕೈಗೆಟುಕುವ

harassment

ತೊಂದರೆ, ಪೀಡನೆ, ಕಾಟ

harbour

ಬಂದರು, ರೇವು

hard labour

ಕಠಿಣದುಡಿಮೆ, ಕಠಿಣ ಶ್ರಮ

hard working

ಕಷ್ಟಪಟ್ಟು ಕೆಲಸಮಾಡುವ
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App