भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

J

job

ಕೆಲಸ, ಕಾರ್ಯ

job description

ಕೆಲಸದ ವಿವರಣೆ

job evaluation

ಕಾರ್ಯ ಮೌಲ್ಯಮಾಪನ

job freeze

ಕೆಲಸ ಸ್ಥಗಿತಗೊಳಿಸು

job hunting

ಕೆಲಸದ ಹುಡುಕಾಟ

job rotation

ಕಾರ್ಯ ಪರ್ಯಾಯ, ಕಾರ್ಯ ಸರದಿ

job satisfaction

ಕೆಲಸದ ಸಂತೃಪ್ತಿ

job security

ಕೆಲಸದ ಸುರಕ್ಷತೆ, ಕೆಲಸದ ಭದ್ರತೆ

job specification

ಕೆಲಸದ ವಿಶಿಷ್ಟ ವಿವರಣೆ, ಕೆಲಸದ ತಪಶೀಲು

job study

ಕೆಲಸದ ಅಧ್ಯಯನ

job work

ಬಿಡಿಗೆಲಸ

job-oriented

ಕಾರ್ಯೋನ್ಮುಖ

jobless

ನಿರುದ್ಯೋಗಿ

join

ಕೆಲಸಕ್ಕೆ ಸೇರು

joining date

ಕೆಲಸಕ್ಕೆ ಸೇರುವ ದಿನಾಂಕ, ಸೇರಿಕೆ ದಿನಾಂಕ

joining pay

ಸೇರಿಕೆ ವೇತನ

joining period

ಸೇರಿಕೆ ಅವಧಿ

joining report

ಸೇರಿಕೆ ವರದಿ

joining time

ಸೇರಿಕೆ ಕಾಲ
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App