भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12345678910Next >

ಇಕ

ತಗೋ, ಹಿಡಿ

ಇಂಕತಂಕ

ಇಲ್ಲಿಯ ತನಕ, ಇಲ್ಲಿವರೆಗೆ

ಇಕಾ

ತಗೋ, ಇಕ

ಇಕ್ಕಟ್ಟು

ಸ್ಥಳ ಸಾಲದಿರುವಿಕೆ

ಇಕ್ಕಟ್ಟು

ಇಬ್ಬಂದಿ, ಸಂದಿಗ್ಧ

ಇಕ್ಕಡಿಕಿ

ನೀರಡಿಕೆಯಾದಾಗ ಗಂಟಲಿಂದ ಹೊರಬರುವ ಶಬ್ಧ, ಬಿಕ್ಕಳಿಕೆ

ಇಕ್ಕಡಿಸು

ಗಂಟಲಿಂದ ಶಬ್ಧ ಹೊರ ಹಾಕು

ಇಕ್ಕಳ

ವಸ್ತುಗಳನ್ನು ಬಿಗಿಯಾಗಿ ಹಿಡಿದುಕೊಳ್ಳಲು ಬಳಸುವ ಹಿಡಿಕೆ, ಬಿಸಿ ಪಾತ್ರೆಯನ್ನು ಹಿಡಿಯುವ ಲೋಹದ ಹಿಡಿಕೆ

ಇಕ್ಕಾ

ಬಡಿಸಿಕೋ, ಬಡಿಸಿಕೊಂಡು ಊಟ ಮಾಡು.

ಇಕ್ಕು

ಇರಿಸು, ಮಡಗು

ಇಕ್ಕು

ಊಟ ಬಡಿಸು

ಇಕ್ಲಾ

ಬಡಿಸಲಾ

ಇಗರ್ಜಿ

ಚರ್ಚು, ಕಿರಿಸ್ತಾನರ ದೇವಾಲಯ

ಇಗಳಾ

ತಗೊಳ್ಳೋ (ಪು.)

ಇಗಳಿ

ತಗೊಳ್ಳಿ, ತೆಗೆದುಕೊಳ್ಳಿ

ಇಗಳೇ

ತಗೊಳ್ಳೇ (ಸ್ತ್ರೀ).

ಇಂಗು

ಹಿಂಗು

ಇಂಗು

ಒಣಗು, ಬತ್ತು

ಇಂಗ್ಡ

ವಿಂಗಡ, ಬೇರೆ ಬೇರೆ

ಇಗ್ನ

ವಿಘ್ನ ತೊಂದರೆ, ಅಡಚಣೆ
< previous12345678910Next >

Search Dictionaries

Loading Results

Follow Us :   
  Download Bharatavani App
  Bharatavani Windows App