भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಐಗಳು

ಉಪಾಧ್ಯಾಯರು, ಮಾಸ್ತರು.

ಐಚೋಜ್ಗ

ಚೋಗ್ಗ, ಸೋಜಿಗ, ವಿಸ್ಮಯ ಆಶ್ಚರ್ಯ.

ಐತರು

ಬರುವುದು, ತೆಗೆದುಕೊಂಡು ಬರುವುದು.

ಐತೆ

ಇದೆ, ಅದೆ.

ಐತ್ವಾರ

ಆದಿತ್ಯವಾರ, ಭಾನುವಾರ.

ಐದವೆ

ಇವೆ, ಅವೆ, ಇದ್ದಾವೆ.

ಐದಾನೆ

ಇದ್ದಾನೆ. (ಪು)

ಐದಾಳಿ ಸರ

ಮಾಂಗಲ್ಯ.

ಐದಾಳೆ

ಇದ್ದಾಳೆ. (ಸ್ತ್ರೀ)

ಐದು

ಐದರ ಸಂಖ್ಯೆ.

ಐದೆ

ಮುತ್ತೈದೆ, ಸುಮಂಗಲಿ.

ಐನಾತಿ

ಪಕ್ಕಾ, ಮುಖ್ಯ, ಚಾಲಾಕಿ (ಐನಾತಿ ಕಳ್ಳ/ಸುಳ್ಳ).

ಐನೂರು

ಐದು ಮತ್ತು ನೂರರ ಗುಣಲಬ್ಧ.

ಐನ್ ಕ್ಪರಾಜಿ

ಶುದ್ಧ ಮೋಸಗಾರ.

ಐಬು

ಕುಂದು, ದೋಷ, ಊನ, ಲೋಪ.

ಐಭೋಗ

ವೈಭೋಗ, ಶ್ರೀಮಂತಿಕೆ.

ಐಲು

ಹುಚ್ಚು, ಮರುಳುತನ.

ಐಲುಪೈಲು

ತಿಕ್ಕಲು ಸ್ವಭಾವ.

ಐವತ್ತು

ಹತ್ತು ಪಟ್ಟು ಐದು.

Search Dictionaries

Loading Results

Follow Us :   
  Download Bharatavani App
  Bharatavani Windows App