भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಗ್ಡಿ ಮುಚ್ಚು

ಅಂಗಡಿಯ ವ್ಯಾಪಾರ ನಿಲ್ಲಿಸು

ಅಂಗ್ಡಿಯಿಡು

ಅಂಗಡಿಯನ್ನು ಪ್ರಾರಂಭಿಸು

ಅಂಗ್ಡಿ ಹಾಕು

ಅಂಗ್ಡಿಯಿಡು

ಅಂಗುಷ್ಠ

ಉಂಗುಷ್ಠ, ಕಾಲಿನ ಹೆಬ್ಬೆರಳು

ಅಂಗ್ಳು

ಅಂಗುಳ

ಅಂಗ್ರೇಜಿ

ಆಂಗ್ಲ ಭಾಷೆ, ಇಂಗ್ಲೀಷ್ ಭಾಷೆ

ಅಂಗೈ

ಕೈಯ ಒಳಭಾಗ, ಕರತಲ

ಅಂಗೊಸ್ತ್ರ

ಕರವಸ್ತ್ರ, ಒರೆಸಿಕೊಳ್ಳುವ ಸಣ್ಣಬಟ್ಟೆ.

ಅಂಚು

ತುದಿ, ತೆವರಿ/ಗದ್ದೆಯ ನಾಲ್ಕು ಬದಿಗಳು

ಅಂಚು

ಜಾಗ /ವಸ್ತುವಿನ ಕೊನೆ,

ಅಂಚು

ಪಂಚೆ/ಸೀರೆಯ ಕೊನೆ

ಅಂಚುಕಡಿ

ನಾಟಿಗೆ ಮೊದಲು ಗದ್ದೆಯ ಬದಿಗಳನ್ನು ಕಡಿದು
ಸಮಮಾಡುವುದು, ತೆವರಿ ಕಡಿ.

ಅಂಜನ

ಕಾಡಿಗೆ, ಕಣ್ಣಿಗೆ ಹಚ್ಚಿಕೊಳ್ಳುವ ಕಪ್ಪು

ಅಂಜನ

ಮುಲಾಮು.

ಅಂಜಿಕಿ

ಹೆದರಿಕೆ, ಭಯ

ಅಂಜುಕುಳಿ

ಪುಕ್ಕಲು, ಹೆದರುವ ಸ್ವಭಾವದ,

ಅಂಜುಬುರ್ಕ

ಅಂಜುಕುಳಿ

ಅಂಜೂರ

ದೊಡ್ಡ ಮರ, ಕಾಂಡದಲ್ಲಿ ಬಿಡುವ ಹಣ್ಣು-ಆರೋಗ್ಯ
ದಾಯಕ.

ಅಂಟಾಸುಂಟಿ

ಮನಬಂದಂತೆ

ಅಂಟಾಸುಂಟಿ

ವಿಚಾರಹೀನತೆ

Search Dictionaries

Loading Results

Follow Us :   
  Download Bharatavani App
  Bharatavani Windows App