भारतीय भाषाओं द्वारा ज्ञान

Knowledge through Indian Languages

Dictionary

Krishi Vijnana Padakosha (Glossary of Agriculture Sciences) (UAS-B)

University of Agricultural Sciences, Bengaluru

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Y – chromosome

Y – ವರ್ಣತಂತು

Y’ trellis

Y’ ಜಾಲ

Yeast

ಯೀಸ್ಟ್, ಹುದುಗು ಪುಡಿ, ಮಂಡ

Yeast extract

ಹುದುಗು ಪುಡಿಯ ಸಾರ

Yellow myrobalan

ಹಳದಿ ಅಭಯ ವೃಕ್ಷ

Yellow revolution

ಹಳದಿ ಕ್ರಾಂತಿ

Yellowing

ಹಳದಿಯಾಗುವಿಕೆ

Yield component

ಇಳುವರಿಯ ಅಂಶ

Yield monitoring

ಇಳುವರಿ ಮೇಲ್ವಿಚಾರಣೆ

Yield potential

ಇಳುವರಿ ಸಾಮರ್ಥ್ಯ

Yield stability

ಇಳುವರಿ ಸ್ಥಿರತೆ

Yolk

ಕೋಳಿ ಮೊಟ್ಟೆ ಹಳದಿ, ಬಂಡಾರ

Search Dictionaries

Loading Results

Follow Us :   
  Download Bharatavani App
  Bharatavani Windows App