भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567891415Next >

ಆ ಪುಸ್ತಕ ನನ್ನದು.

kannada: ಆ (aa)

telugu: ఆ (aa)

Tamil: அந்த (aṉta)

Malayalam: ആ (aa)

English: that

ಆ ಕಡೆ

ನಾನು ಆ ಕಡೆ ಕುಳಿತುಕೊಳ್ಳಬೇಕು.

kannada: ಆ ಕಡೆ (aa kaDe)

telugu: ఆవైపు (aavaipu)

Tamil: பக்கம் (pakkam)

Malayalam: വശം (vaSaM)

English: side

ಆ ತರಹ

ಅವನು ಆ ತರಹದ ಮನುಷ್ಯನೆಂದು ನಾನು ಯೋಚಿಸಿರಲಿಲ್ಲ.

kannada: ಆ ತರಹ (aa taraha)

telugu: అటువంటి (aTuvaMTi)

Tamil: அப்படிப்பட்ட (appaTippaTTa)

Malayalam: അങ്ങനത്തെ (aŋŋanatte)

English: of that sort

ಆ ತರಹ

ಅವನು ಯಾವಾಗಲೂ ಚಿತ್ರಕಲೆಯ ಬಗ್ಗೆ ಮಾತನಾಡುತ್ತಿರುತ್ತಾನೆ. ನನಗೆ ಆ ತರಹದ ವಿಷಯಗಳ ಬಗ್ಗೆ ಇಷ್ಟವಿಲ್ಲ.

kannada: ಆ ತರಹ (aa taraha )

telugu: అటువంటి (aTuvaMTi)

Tamil: அதைப்போன்ற (ataippoonRa)

Malayalam: അതുപോലെയുള്ള (atupooleyuLLa)

English: such

ಆ ದಡ

ಆ ದಡದಲ್ಲಿದ್ದರೆ ಈ ದಡ ಒಳ್ಳೆಯದೆನಿಸುತ್ತದೆ.

kannada: ಆ ದಡ (a daDa)

telugu: అవతలి ఒడ్డు (avatali oDDu)

Tamil: அக்கரை (akkarai)

Malayalam: അക്കര (akkara)

English: opposite shore

ಆ ದಾರಿ

ಆ ದಾರಿಯಲ್ಲಿ ಹೋದರೆ ಶಾಲೆ ತಲುಪಬಹುದು.

kannada: ಆ ದಾರಿ (aa daari )

telugu: ఆ దారిగుండా (aa daariguMDaa)

Tamil: அந்தவழி (aṉtavazi)

Malayalam: അതുവഴി (atuvaZi)

English: by that way

ಆ ಪ್ರಕಾರ

ಆ ಪ್ರಕಾರ ಅವನು ಮಾಡಲಿಲ್ಲ.

kannada: ಆ ಪ್ರಕಾರ (aa prakaara)

telugu: ఆ ప్రకారం (aa prakaaraM)

Tamil: அதுபோல் (atupool)

Malayalam: അപ്രകാരം (apRakaaraM)

English: in that manner

ಆ ರೀತಿ

ಆ ರೀತಿಯ ವಿಷಯಗಳನ್ನು ಕೇಳಬೇಡಿ.

kannada: ಆ ರೀತಿ (aa riiti)

telugu: అట్లా (aaTlaa)

Tamil: அதேப்போன்று (ateeppoonRu)

Malayalam: അമ്മാതിരി (ammaatiri)

English: likewise

ಆ ರೀತಿ

ನಾನು ಆ ರೀತಿಯಲ್ಲಿ ಹಲವನ್ನು ಮಾಡಿ ನೋಡಿದೆ.

kannada: ಆ ರೀತಿ (aa riiti)

telugu: ఆ విధం (aa vidhaM)

Tamil: அந்தவிதம் (aṉtavitam)

Malayalam: ആവിധം (aavidhaM)

English: in that manner

ಆ ಸ್ಥಳ

ಆ ಸ್ಥಳ ನನಗೆ ಪರಿಚಿತವಾದುದು.

kannada: ಆ ಸ್ಥಳ (aa sthaLa)

telugu: ఆ స్థలం (aa sthalaM)

Tamil: அந்த இடம் (aṉta iTam)

Malayalam: അവിടം (aviTaM)

English: that place

ಆ ಸ್ಥಳದ

ಆ ಸ್ಥಳದ ವ್ಯಕ್ತಿಗಳು ಆ ಗ್ರಾಮಬಿಟ್ಟು ಹೋದರು.

kannada: ಆ ಸ್ಥಳದ (aa sthaLada)

telugu: ఆస్ధలం (aa stalaM)

Tamil: சுதேசி (cuteeci)

Malayalam: തദ്ദേശീയ (taddeeSiiya)

English: of that place

ಆಂಗಿಕ

ಅವನು ಆಂಗಿಕವಾಗಿ ಮಾತನಾಡಿದ.

kannada: ಆಂಗಿಕ (aangika)

telugu: సైగ (saiga)

Tamil: சய்கை (caykai)

Malayalam: ആംഗ്യം (aaMgyaM)

English: gesture

ಆಂತರಿಕ

ಆಂತರಿಕ ಫಲಿತಾಂಶಗಳು ಹೊರಬಂದವು.

kannada: ಆಂತರಿಕ (aantarika)

telugu: లోపలి (loopali)

Tamil: உள் (uL)

Malayalam: ആന്തരിക (aandarika)

English: internal

ಆಂತರಿಕವಾದ

ಆಂತರಿಕವಾದ ಕಲಹಗಳನ್ನು ಹತ್ತಿಕ್ಕಲಾಯಿತು.

kannada: ಆಂತರಿಕವಾದ (aantarikavaada)

telugu: అంతర్గత (aMtargata)

Tamil: உள் (uL)

Malayalam: ആഭ്യന്തര (aabhyantara)

English: internal

ಆಕಡೆ

ಆಕಡೆ ನೋಡು.

kannada: ಆಕಡೆ (aakaDe)

telugu: అటువైపు (aTuvaipu)

Tamil: அந்தப் பக்கம் (aṉtap pakkam)

Malayalam: അങ്ങോട്ട് (aŋŋooTTə)

English: towards that side

ಆಕರ್ಷಕವಾದ

ಆಕರ್ಷಕವಾದ ಮುಖ ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ.

kannada: ಆಕರ್ಷಕವಾದ (aakar$akavaada)

telugu: ఆకర్షణీయమైన (aakar$aNiiyamaina)

Tamil: கவர்ச்சியான (kavarcciyaana)

Malayalam: ആകര്‍‍ഷകമായ (aakaR$akamaaya)

English: charming

ಆಕರ್ಷಣೀಯ

ಅವರ ನಡವಳಿಕೆ ಆಕರ್ಷಣೀಯ ಆಗಿದೆ.

kannada: ಆಕರ್ಷಣೀಯ (aakarSaNiiya)

telugu: ఆకర్షకం (aakar$kaM)

Tamil: கவருதல் (kavarutal)

Malayalam: ആകര്‍‍ഷകം (aakaR$akaM)

English: attraction

ಆಕರ್ಷಿಸು

ಅವರ ನಡವಳಿಕೆ ಯಾರನ್ನಾದರೂ ಆಕರ್ಷಿಸುತ್ತದೆ.

kannada: ಆಕರ್ಷಿಸು (aakarSisu)

telugu: ఆకర్షించు (aakar$iMcu)

Tamil: கவர் (kavar)

Malayalam: ആകര്‍‍ഷിക്ക് (aakaR$ikkə)

English: attract

ಆಕಳಿಸುವುದು

ಅವಳು ಯಾವಾಗಲೂ ಆಕಳಿಸುವುದು ಮಾಡುತ್ತಾಳೆ.

kannada: ಆಕಳಿಸುವುದು (aakaLisuvudu)

telugu: ఆవులింత (aavuliMta)

Tamil: கொட்டாவி (koTTaavi)

Malayalam: കോട്ടുവാ (kooTTuvaa)

English: yawning

ಆಕಸ್ಮಿಕ

ಅವನು ಆಕಸ್ಮಿಕವಾಗಿ ಅವಳನ್ನು ಭೇಟಿಯಾದನು.

kannada: ಆಕಸ್ಮಿಕ (aakasmika)

telugu: ఆకస్మికంగా (aakasmikaMgaa)

Tamil: எதிர்ப்பாராமல் (etirppaaraamal)

Malayalam: യദൃച്ഛയ (yadRəcchayaa)

English: accidentally

< previous1234567891415Next >

Search Dictionaries

Loading Results

Follow Us :   
  Download Bharatavani App
  Bharatavani Windows App