भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಋಗ್ವೇದ

ಋಗ್ವೇದ ನಾಲ್ಕು ವೇದಗಳಲ್ಲಿ ಮೊದಲನೆಯದು ಮತ್ತು ಮುಖ್ಯವಾದದ್ದು.

kannada: ಋಗ್ವೇದ (Rugveeda)

telugu: రుగ్వేదం (rugveedaM)

Tamil: ரிக்வேதம் (rikveetam)

Malayalam: ഋഗ്വേദം (RəgveedaM)

English: first veda – the rig veda

ಋಣ

ನನಗೆ ಯಾರ ಋಣವೂ ಇಲ್ಲ.

kannada: ಋಣ (ruNa)

telugu: రుణపడు (ruNapaDu)

Tamil: கடப்பாடு (kaTappaaTu)

Malayalam: കടപ്പാട് (kaTappaaTə)

English: obligation

ಋಣಭಾಧ್ಯ

ತಂದೆಯ ಋಣಭಾಧ್ಯತೆಯನ್ನು ಮಗ ತೀರಿಸಿದ.

kannada: ಋಣಭಾಧ್ಯ (Runa bhadya)

telugu: ఋణబాధ (RuNabaadha)

Tamil: கடன்பட்டநிலை (kaTanpaTTaṉilai)

Malayalam: ഋണബാധ്യത (RəNabaadhyata)

English: indebtness

ಋತು

ಋತುಗಳು ಬದಲಾದಂತೆ ಮರದ ಎಲೆಗಳ ಬಣ್ಣ ಬದಲಾಗುತ್ತದೆ.

kannada: ಋತು (Rutu)

telugu: ఋతువు (Rutuvu)

Tamil: பருவநிலை (paruvaṉilai)

Malayalam: ഋതു (Rətu)

English: season

ಋತುಚಕ್ರ

ಕಾಲಗಳ ಪುನರುತ್ತಾನ ಋತುಚಕ್ರಗಳಿಂದ ತಿಳಿಯುತ್ತಿದೆ.

kannada: ಋತುಚಕ್ರ (Rutucakra)

telugu: చక్రభ్రమణం (cakrabhraMaNaM)

Tamil: சுழற்சிமுறை (cuzaRcimuRai)

Malayalam: ചാക്രികമായ (caakRikamaaya)

English: circular

ಋತುಮತಿಯಾಗು

ಹುಡುಗಿ ಋತುಮತಿಯಾದಳು.

kannada: ಋತುಮತಿಯಾಗು (Rutumatiyaagu)

telugu: పుష్పవతి (pu$pavati)

Tamil: பருவமடை (paruvamaTai)

Malayalam: തിരള് (tiraLə)

English: menstruate for the first time

ಋಷಭ

ಈಗ ಯೇಸುದಾಸ ಋಷಭ ಸ್ವರದಲ್ಲಿ ಹಾಡುತ್ತಾರೆ.

kannada: ಋಷಭ (Ru$abha )

telugu: ఋషభం (Ru$abhaM)

Tamil: ரிஷபசுவரம் (rishapacuvaram)

Malayalam: ഋഷഭം (Rə$abhaM)

English: second of the seven notes in music

ಋಷಿ

ಋಷಿ ಮಗನನ್ನು ಅನುಗ್ರಹಿಸಿದನು.

kannada: ಋಷಿ (Ru$i )

telugu: ఋషి (ru$i)

Tamil: முனிவர் (munivar)

Malayalam: ഋഷി (Rə$i)

English: ascetic or holy sage

ಋಷಿಪ್ರೋಕ್ತ

ಅವನಿಗೆ ಋಷಿಪ್ರೋಕ್ತವಾಗಿ ಬಂದ ವೇದಪಾಠಗಳಿಂದ ಜ್ಞಾನ ಪ್ರಾಪ್ತವಾಯಿತು..

kannada: ಋಷಿಪ್ರೋಕ್ತ (Ru$iprookta)

telugu: ఋషిప్రోక్తమైన (ru$iprooktamaina)

Tamil: முனிவர்வாக்கின்படி (munivarvaakkinpaTi)

Malayalam: ഋഷിപ്രോക്തമായ (Rə$ipRooktamaaya)

English: propounded by rishis

Search Dictionaries

Loading Results

Follow Us :   
  Download Bharatavani App
  Bharatavani Windows App