भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಐತಿಹಾಸಿಕವಾದ

ಅದೊಂದು ಐತಿಹಾಸಿಕವಾದ ಗೆಲುವು.

kannada: ಐತಿಹಾಸಿಕವಾದ (aitihaasikavaada)

telugu: ఐతిహాసికం (aitihaasikaM)

Tamil: வரலாறுகாணாத (varalaaRukaaNaata)

Malayalam: ഐതിഹാസികമായ (aitihaasikamaaya)

English: fabulous

ಐತಿಹ್ಯ

ಐತಿಹ್ಯದಲ್ಲಿ ಕೆಲವೊಮ್ಮೆ ವಾಸ್ತವಾಂಶಗಳೂ ಇರುತ್ತವೆ.

kannada: ಐತಿಹ್ಯ (aitihya)

telugu: పురాణం (puraaNaM)

Tamil: கட்டுக்கதை (kaTTukkatai)

Malayalam: ഐതിഹ്യം (aitihyaM)

English: legend

ಐದು

ಒಂದು ಕೈಯಲ್ಲಿ ಐದು ಬೆರಳುಗಳಿವೆ.

kannada: ಐದು (aidu )

telugu: ఐదు (aidu)

Tamil: ஐந்து (aiṉtu)

Malayalam: അഞ്ച് (a~cə)

English: five

ಐನೂರು

ಇಲ್ಲಿ ಐನೂರು ವಿದ್ಯಾರ್ಥಿಗಳು ಓದುತ್ತಿದ್ದಾರೆ.

kannada: ಐನೂರು (ainuuru)

telugu: ఐదువందలు (aiduvaMdalu)

Tamil: ஐநூறு (aiṉuuRu)

Malayalam: അഞ്ഞൂറ് (a~~uuRə)

English: five hundred

ಐರಾವತ

ಐರಾವತವು ಇಂದ್ರನ ಆನೆಯಾಗಿದೆ.

kannada: ಐರಾವತ (airaavata)

telugu: ఐరావతం (airaavataM)

Tamil: ஐராவதம் (airaavatam)

Malayalam: ഐരാവതം (airaavataM)

English: white elephant of India

ಐವತ್ತು

ಅವನು ಐದಲ್ಲ ಐವತ್ತು ಸಲ ಹೇಳಿದರೂ ಕೇಳಲಿಲ್ಲ.

kannada: ಐವತ್ತು (aivattu)

telugu: యాభై (yaabhai)

Tamil: ஐம்பது (aimpatu)

Malayalam: അമ്പത് (ambatə)

English: fifty

Search Dictionaries

Loading Results

Follow Us :   
  Download Bharatavani App
  Bharatavani Windows App