भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಔತಣ

ಔತಣ ಕೂಟಕ್ಕೆ ಎಲ್ಲರು ಬಂದಿದ್ದರು.

kannada: ಔತಣ (outaNa)

telugu: విందు (viMdu)

Tamil: விருந்து (viruṉtu)

Malayalam: വിരുന്ന് (virunnə)

English: feast

ಔತಣ

ಔತಣ ಮುಗಿಸಿ ಎಲ್ಲರು ತೆರಳಿದರು.

kannada: ಔತಣ (outaNa)

telugu: విందు (viMdu)

Tamil: விருந்து (viruṉtu)

Malayalam: ഊട്ട് (uuTTə)

English: feast

ಔದಾರ್ಯ

ಬೇರೆಯವರ ಔದಾರ್ಯ ಸ್ವೀಕರಿಸಬಾರದು, ಸ್ವೀಕರಿಸಿದರೆ ಅವರು ನಾಯಿಗೆ ಸಮಾನ.

kannada: ಔದಾರ್ಯ (oudhaarya)

telugu: ఔదార్యం (audaaryaM)

Tamil: ஈகை (iikai)

Malayalam: ഔദാര്യം (audaaryaM)

English: liberality

ಔನ್ನತ್ಯ

ಔನ್ನತ್ಯ ಚಿಂತನೆ ಹೊಂದಿದವನು ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ.

kannada: ಔನ್ನತ್ಯ (ounnatya)

telugu: ఔన్నత్యం (aunnatyaM)

Tamil: பெருந்தன்மை (peruṉtanmai)

Malayalam: ഔന്നത്യം (aunnatyaM)

English: greatness

ಔನ್ಸು

ನೀವು ಒಂದು ಔನ್ಸು ಔಷಧಿ ತೆಗೆದುಕೊಳ್ಳಿ.

kannada: ಔನ್ಸು (ounsu)

telugu: ఔన్సు (aunsu)

Tamil: அவுன்ஸ் (avunsh)

Malayalam: ഔണ്‍സ് (auNsə)

English: ounce

ಔಪಚಾರಿಕ

ಔಪಚಾರಿಕ ಕಾರ್ಯಕ್ರಮದಲ್ಲಿ ಮಾರ್ಯಾದೆಗೆಟ್ಟು ಮಾತನಾಡಬಾರದು.

kannada: ಔಪಚಾರಿಕ (oupacaarika)

telugu: సాంప్రదాయ (saaMpradaaya)

Tamil: வழக்கமான (vazakkamaana)

Malayalam: ഔപചാരികമായ (aupacaarikamaaya)

English: formal

ಔಪಚಾರಿಕತೆ

ಈ ಔಪಚಾರಿಕತೆ ನನಗೆ ಇಷ್ಟ ಇಲ್ಲ.

kannada: ಔಪಚಾರಿಕತೆ (oupacaarikate)

telugu: మర్యాద (maryaada)

Tamil: மரியாதை (mariyaatai)

Malayalam: ഔപചാരികത (aupacaarikata)

English: formality

ಔಷಧ

ಔಷಧದಿಂದ ರೋಗವು ಗುಣವಾಗುತ್ತದೆ.

kannada: ಔಷಧ (ouShadha)

telugu: ఔషధం (au$adhaM)

Tamil: மருந்து (maruṉtu)

Malayalam: ഔഷധം (au$adhaM)

English: medicine

ಔಷಧ

ಅವನು ಔಷಧ ತೆಗೆದುಕೊಳ್ಳಲಿಲ್ಲ.

kannada: ಔಷಧ (ao$ada)

telugu: ఔషధం (au$adhaM)

Tamil: மருந்து (maruṉtu)

Malayalam: മരുന്ന് (marunnə)

English: medicine

ಔಷಧ ಸೇವನೆ

ಈ ಔಷಧಗಳನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು.

kannada: ಔಷಧ ಸೇವನೆ (ao$ada seevane)

telugu: మందులు (maMdulu)

Tamil: மருந்து எடு (maruṉtu eTu)

Malayalam: മരുന്ന്സേവിക്ക് (marunnəseevikkə)

English: take medicine

ಔಷಧಿ ಪಟ್ಟಿ

ವೈದ್ಯರು ಒಂದು ಔಷಧಿ ಪಟ್ಟಿಯನ್ನು ಬರೆದರು

kannada: ಔಷಧಿ ಪಟ್ಟಿ (ou$adhi paTTi)

telugu: ఔషధపత్రం (au$adapatraM)

Tamil: குறிப்பு (kuRippu)

Malayalam: കുറിപ്പ് (kuRippə)

English: prescription

ಔಷಧಿ ಹಚ್ಚಿ ಕಟ್ಟು

ರಾಜ ಗಾಯಕ್ಕೆ ಔಷಧಿ ಹಚ್ಚಿದ ಹತ್ತಿಯನ್ನು ಇಟ್ಟು ಕಟ್ಟಿದನು.

kannada: ಔಷಧಿ ಹಚ್ಚಿ ಕಟ್ಟು (ou$adhi hacci kaTTu)

telugu: కట్టు (kaTTu)

Tamil: வைத்துக் கட்டு (vaittuk kaTTu)

Malayalam: വെച്ചുകെട്ട് (veccukeTTə)

English: tie with medicine

ಔಷಧೀಯ

ಹಲವಾರು ಔಷಧೀಯ ಸಸ್ಯಗಳು ಅಳಿವಿನ ಅಂಚಿನಲ್ಲಿವೆ.

kannada: ಔಷಧೀಯ (ouShadhiiya)

telugu: ఔషధ తయారికి చెందిన (au$adha tayaariki ceMdina)

Tamil: மருத்துவ (maruttuva)

Malayalam: ഔഷധ (au$adha)

English: medicinal

ಔಷಧೀಯ ಗುಣ

ಔಷಧೀಯ ಗುಣ ಇರುವ ಸಸ್ಯ ತುಳಸಿ.

kannada: ಔಷಧೀಯ ಗುಣ (ouShadhiiya guNa)

telugu: ఔషధగుణం (au$adhaguNaM)

Tamil: மருத்துவகுணம் (maruttuvakuNam)

Malayalam: ഔഷധഗുണമുളള (au$adhaguNamuLLa)

English: medicinal property

Search Dictionaries

Loading Results

Follow Us :   
  Download Bharatavani App
  Bharatavani Windows App