भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಠಕ್ಕ

ಅತನೊಬ್ಬ ಗಜ ಠಕ್ಕ.

kannada: ಠಕ್ಕ (Thakka)

telugu: జేబు కొట్టడం (jeebu koTTaDaM)

Tamil: போக்கிரி (pookkiri)

Malayalam: പോക്കറ്റടി (pookkaRRaTi)

English: pick pocketing

ಠಕ್ಕು

ಕವಿಯ ಠಕ್ಕುತನವನ್ನು ಎಲ್ಲರೂ ಕಂಡು ಹಿಡಿದರು.

kannada: ಠಕ್ಕು (Thakku)

telugu: కపటం (kapaTaM )

Tamil: கபடத்தனம் (kapaTattanam)

Malayalam: കാപട്യം (kaapaTyaM)

English: deceitfulness

ಠೇಂಕಾರ

ಅವರು ಎಲ್ಲಿಂದಲೋ ಠೇಂಕಾರ ಸ್ವರವನ್ನು ಗ್ರಹಿಸಿದರು.

kannada: ಠೇಂಕಾರ (Theenkaara)

telugu: వింటిధ్వని (viMTidvani)

Tamil: நாணொலி (ṉaaNooli)

Malayalam: ഞാണൊലി (~aaNoli)

English: sound of a bow string when arrow released

ಠೇವಣಾತಿ

ಅವನ ಠೇವಣಾತಿಯನ್ನು ಅವನು ಹಿಂತೆಗೆದನು.

kannada: ಠೇವಣಾತಿ (TheevaNaati)

telugu: నిక్షిప్తపరచిన (nik$ipta paracina)

Tamil: முதலீடு (mutaliiTu)

Malayalam: നിക്ഷിപ്ത (nik$ipta)

English: deposited

ಠೇವಣಾತಿ

ಮಾಡಿದ ಠೇವಣಾತಿಯನ್ನು ಬ್ಯಾಂಕಿನವರು ಮುಟ್ಟುಗೋಲು ಹಾಕಿದರು.

kannada: ಠೇವಣಾತಿ (TheevaNaati)

telugu: నిక్షేపం (nik$eepaM)

Tamil: முதலீடு (mutaliiTu)

Malayalam: നിക്ഷേപം (nik$eepaM)

English: deposit

ಠೇವಣಿ

ಕಛೇರಿಯಲ್ಲಿ ಹಣ ಠೇವಣಿ ಇಟ್ಟನು.

kannada: ಠೇವಣಿ (TheevaNi)

telugu: జమచేయు (jamaceeyu)

Tamil: கட்டு (kaTTu)

Malayalam: കെട്ടിവയ്ക്ക് (keTTivaykkə)

English: deposit

ಠೇವಣಿ

ಮಧು ಬ್ಯಾಂಕಿನಲ್ಲಿ ಹಣ ಠೇವಣಿ ಇಟ್ಟನು.

kannada: ಠೇವಣಿ (TheevaNi)

telugu: జమ (jama)

Tamil: வைப்புத்தொகை (vaipputtokai)

Malayalam: ഡിപ്പോസിറ്റ് (DipposiRRə)

English: deposit

Search Dictionaries

Loading Results

Follow Us :   
  Download Bharatavani App
  Bharatavani Windows App