भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567893435Next >

ತ’ ವರ್ಗ

ತ’ ವರ್ಗದ ಮೊದಲು ಅಕ್ಷರ ತ.

kannada: ತ’ ವರ್ಗ (ta’ varga)

telugu: తవర్గం (tavargaM)

Tamil: த வரிசை (ta varicai)

Malayalam: തവര്‍ഗ്ഗം (tavaRggaM)

English: five dental consonant letter ta tha da dha na

ತಂಗಿ

ತಂಗಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಳೆ.

kannada: ತಂಗಿ (tangi)

telugu: చెల్లెలు (cellelu)

Tamil: தங்கை (taŋkai)

Malayalam: അനിയത്തി (aniyatti)

English: younger sister

ತಂಗು

ನಾನು ನೆನ್ನೆ ಕೋಳಿಕೋಡ್ ನಲ್ಲಿ ತಂಗಿದ್ದೆನು.

kannada: ತಂಗು (tangu)

telugu: బసచేయు (basa ceeyu)

Tamil: தங்கு (taŋku)

Malayalam: തങ്ങ് (taŋŋə)

English: stay

ತಂತಿ

ನಾನು ಬಿಟ್ಟಿದ್ದೀನಿ ಎಂದು ಅವರು ತಂತಿ ಕಳುಹಿಸಿದರು.

kannada: ತಂತಿ (tanti)

telugu: తంతివార్త (taMtivaarta)

Tamil: தந்தி (taṉti)

Malayalam: കമ്പി (kambi)

English: telegram

ತಂತಿ

ಒಂದು ತಂತಿಯಲ್ಲಿ ವಿದ್ಯುತ್ ಪ್ರವಹಿಸಿತು.

kannada: ತಂತಿ (tanti)

telugu: తీగ (tiiga)

Tamil: கம்பி (kampi)

Malayalam: വയര്‍ (vayaR)

English: wire

ತಂತಿ

ತಂತಿಯಿಂದ ಗಟ್ಟಿಯಾಗಿ ಕಟ್ಟಿದ.

kannada: ತಂತಿ (tanti )

telugu: తీగ (tiiga)

Tamil: கம்பி (kampi)

Malayalam: കമ്പി (kambi)

English: string

ತಂತಿ

ಮರಣದ ವಾರ್ತೆಯನ್ನು ತಿಳಿಸಲು ತಂತಿ ಕಳುಹಿಸಿದರು.

kannada: ತಂತಿ (tanti )

telugu: టెలిగ్రాం (TeligraaM)

Tamil: தந்தி (taṉti)

Malayalam: ടെലിഗ്രാം (TeligRaaM)

English: telegram

ತಂತಿ

ವೀಣೆಯ ತಂತಿಗಳನ್ನು ಅವಳು ಮೀಟಿದಳು.

kannada: ತಂತಿ (tanti)

telugu: తంత్రి (taMtri)

Tamil: நரம்பு (ṉarampu)

Malayalam: തന്ത്രി (tantRi)

English: string of a flute

ತಂತಿ (ತಾರಾಯಂತ್ರ ಪತ್ರ)

ಅವನಿಗೆ ಉದ್ಯೋಗಕ್ಕೆ ಸೇರಬೇಕೆಂದು ಟೆಲಿಗ್ರಾಫ್ ವಿಭಾಗದಿಂದ ತಾರಾಯಂತ್ರ ಪತ್ರ ಬಂದಿತು.

kannada: ತಂತಿ (ತಾರಾಯಂತ್ರ ಪತ್ರ) (tanti )

telugu: టెలిగ్రాఫ్ (Teligraaph)

Tamil: தந்தி (taṉti)

Malayalam: ടെലിഗ്രാഫ് (Teligraaph)

English: telegraph

ತಂತ್ರ

ತೊಂದರೆಯಿಂದ ಪಾರಾಗಲು ತಂತ್ರವನ್ನು ಬಳಸಬೇಕು ಅಂದರು.

kannada: ತಂತ್ರ (tantra)

telugu: తంత్రం (taMtraM)

Tamil: தந்திரம் (taṉtiram)

Malayalam: തന്ത്രം (tantRaM)

English: device

ತಂತ್ರ

ಅವರ ತಂತ್ರ ಫಲಿಸಿತು.

kannada: ತಂತ್ರ (tantra)

telugu: ఫలించు (phaliMcu)

Tamil: பலித்து (palittu)

Malayalam: ഫലിക്ക് (phalikkə)

English: materialise

ತಂತ್ರ

ಅಲ್ಲಿಂದ ತಪ್ಪಿಸಿಕೊಳ್ಳಲು ಅನೇಕ ತಂತ್ರಗಳನ್ನು ಮಾಡಿದನು.

kannada: ತಂತ್ರ (tantra )

telugu: పన్నాగం (pannaagaM)

Tamil: சூழ்ச்சி (cuuzcci)

Malayalam: സൂത്രം (suutRaM)

English: trick

ತಂತ್ರ,

ಅವನು ಒಂದು ತಂತ್ರವನ್ನು ಪ್ರಯೋಗಿಸಿದ.

kannada: ತಂತ್ರ, (tantra)

telugu: తంత్రం (taMtraM)

Tamil: தந்திரம் (taṉtiram)

Malayalam: വിദ്യ (vidya)

English: trick

ತಂತ್ರಜ್ಞ

ಚಾಣಕ್ಯನು ಒಳ್ಳೆಯ ತಂತ್ರಜ್ಞ ಆಗಿದ್ದನು.

kannada: ತಂತ್ರಜ್ಞ (tantragna)

telugu: తంత్రజ్ఞుడు (taMtrajñuDu)

Tamil: தந்திரக்காரன் (taṉtirakkaaran)

Malayalam: തന്ത്രജ്ഞന്‍ (tantRaj~an)

English: trick

ತಂದೆ

ತಂದೆ ನಿನ್ನೆ ಬಂದರು.

kannada: ತಂದೆ (tande)

telugu: నాన్న (naanna)

Tamil: அப்பா (appaa)

Malayalam: അച്ഛന്‍ (acchan)

English: father

ತಂದೆ

ತಂದೆ ತಾಯಿ ಇಲ್ಲದೆ ಬೆಳೆದ ಮಗು.

kannada: ತಂದೆ (tande)

telugu: నాన్న (naanna)

Tamil: தந்தை (taṉtai)

Malayalam: തന്ത (tanta)

English: father

ತಂದೆ ತಾಯಿ

ತಂದೆ ತಾಯಿಯನ್ನು ಗೌರವಿಸು.

kannada: ತಂದೆ ತಾಯಿ (tande taayi )

telugu: అమ్మనాన్నలు (amma naannalu)

Tamil: தந்தை,தாய் (taṉtai,taay)

Malayalam: മാതാപിതാക്കള്‍ (maataapitaakkaL)

English: parents

ತಂಪಾಗು

ಫ್ರಿಜ್ಜಿನಲ್ಲಿ ಇಟ್ಟ ನೀರು ತಂಪಾಗುತ್ತದೆ.

kannada: ತಂಪಾಗು (tampaagu)

telugu: గడ్డ కట్టించు (gaDDa kaTTiMcu)

Tamil: குளிரவை (kuLiravai)

Malayalam: തണുപ്പിക്ക് (taNuppikkə)

English: freeze

ತಂಪು

ಇವತ್ತು ಸಹ ತುಂಬಾ ತಂಪು ಇತ್ತು.

kannada: ತಂಪು (tampu)

telugu: చలి (cali)

Tamil: குளிர் (kuLir)

Malayalam: തണുപ്പ് (taNuppə)

English: cold

ತಂಪು

ಈಗ ಇಲ್ಲಿ ಬಹಳ ತಂಪಾಗಿದೆ.

kannada: ತಂಪು (tampu )

telugu: చలి (cali)

Tamil: குளிர் (kuLir)

Malayalam: തണുക്ക് (taNukkə)

English: feel cold

< previous1234567893435Next >

Search Dictionaries

Loading Results

Follow Us :   
  Download Bharatavani App
  Bharatavani Windows App