भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

< previous1234567894344Next >

ಮಂಕಾಗು

ಅವನು ಬುದ್ಧಿಯಲ್ಲಿ ಮಂಕಾಗಿದ್ದಾನೆ.

kannada: ಮಂಕಾಗು (mankaagu)

telugu: మందగించు (maMdagiMcu)

Tamil: மந்தமாகு (maṉtamaaku)

Malayalam: മന്ദീഭവിക്ക് (mandiibhavikkə)

English: become dull

ಮಂಗಲಸೂತ್ರ

ಆ ದಿನ ರಾಜಕುಮಾರನು ಮಂಗಲಸೂತ್ರವನ್ನು ಕಟ್ಟುವ ದಿನವಾಗಿತ್ತು.

kannada: ಮಂಗಲಸೂತ್ರ (mangalasuutra)

telugu: వివాహం (vivaahaM)

Tamil: திருமணம் (tirumaNam)

Malayalam: തൃത്താലികെട്ട് (tRəttaalikeTTə)

English: royal marriage

ಮಂಗಳ

ನಾನು ಅವಳಿಗೆ ಮಂಗಳವಾಗಲೆಂದು ಹರಸಿದೆ.

kannada: ಮಂಗಳ (mangaLa)

telugu: శుభం (subhaM)

Tamil: மங்களம் (maŋkaLam)

Malayalam: മംഗളം (maMgaLaM)

English: well being

ಮಂಗಳ ದೋಷ

ರಾಧಳಿಗೆ ಮಂಗಳ ದೋಷವಿದೆ ಅಂದರು.

kannada: ಮಂಗಳ ದೋಷ (maNgaLa doo$a)

telugu: జాతకదోషం (jaataka doo$aM)

Tamil: செவ்வாய் தோஷம் (cevvaay toosham)

Malayalam: ചൊവ്വാദോഷം (covvadoo$aM)

English: planetary alignment with consequence in marital life

ಮಂಗಳಕರ

ಇದು ಬಹಳ ಮಂಗಳಕರವಾದ ದಿನ.

kannada: ಮಂಗಳಕರ (mangaLakara)

telugu: శుభప్రదమైన (subhapradamaina)

Tamil: மங்களமான (maŋkaLamaana)

Malayalam: മംഗലമായ (maMgalaMaaya)

English: auspicious

ಮಂಗಳಕರವಾದ

ಮಂಗಳಕರವಾದ ಒಂದು ದಿನ.

kannada: ಮಂಗಳಕರವಾದ (mangaLakaravaada)

telugu: మంగళప్రదమైన (mamgaLapradamaina)

Tamil: மங்களகரமான (maŋkaLakaramaana)

Malayalam: മംഗല്യ (maMgalya)

English: auspicious

ಮಂಗಳಗ್ರಹ

ಮಂಗಳಗ್ರಹಕ್ಕೆ ರಾಕೇಟನ್ನು ಕಳುಹಿಸಿದರು.

kannada: ಮಂಗಳಗ್ರಹ (maNgaLagraha)

telugu: గురుగ్రహం (guru grahaM)

Tamil: செவ்வாய் (cevvaay)

Malayalam: ചൊവ്വ (covva)

English: planet mars (Tuesday)

ಮಂಗಳವಾರ

ಅವನು ಮಂಗಳವಾರ ಬೆಳಿಗ್ಗೆ ಅಲ್ಲಿಂದ ಹೊರಟನು

kannada: ಮಂಗಳವಾರ (mangaLavaara)

telugu: మంగళవారం (maMgaLa vaaraM)

Tamil: செவ்வாய்கிழமை (cevvaaykizamai)

Malayalam: ചൊവ്വാഴ്ച (covvaaZəca)

English: tuesday

ಮಂಚ

ಅವರು ಮಂಚದ ಮೇಲೆ ಮಲಗಿದರು.

kannada: ಮಂಚ (manca)

telugu: మంచం (maMcaM)

Tamil: கட்டில் (kaTTil)

Malayalam: കട്ടില്‍ (kaTTil)

English: cot

ಮಂಚ

ಅರಸರು ಮಂಚದ ಮೇಲೆ ಮಲಗಿದ್ದಾರೆ.

kannada: ಮಂಚ (manca)

telugu: తల్పం (talpaM)

Tamil: படுக்கை (paTukkai)

Malayalam: തല്‍പ്പം (talppaM)

English: bed

ಮಂಚ

ಅವನು ಒಂಜು ಮಂಚವನ್ನು ಹೊತ್ತುಕೊಂಡು ಬಂದನು.

kannada: ಮಂಚ (manca)

telugu: మంచం (maMcaM)

Tamil: மஞ்சம் (mañcam)

Malayalam: മഞ്ചം (ma~caM)

English: bed stead

ಮಂಜು

ಹಿಮಾಲಯ ಪರ್ವತದ ಮಂಜು ಕರಗಲು ಆರಂಭಿಸಿತು.

kannada: ಮಂಜು (manju)

telugu: మంచుగడ్డ (maMcugaDDa)

Tamil: உறைப்பனி (uRaippani)

Malayalam: നീഹാരം (niihaaraM)

English: snow

ಮಂಜು

ಪೂರ್ವದ ಬೆಟ್ಟಗಳಲ್ಲಿ ಮಂಜು ಬೀಳುತ್ತದೆ.

kannada: ಮಂಜು (manju)

telugu: మంచు (maMcu)

Tamil: பனி (pani)

Malayalam: മഞ്ഞ് (ma~~ə)

English: dew

ಮಂಜು ಹನಿ

ಮಂಜುಹನಿಗಳು ಎಲೆಯ ಮೇಲಿಂದ ಕೆಳಗೆ ಬಿದ್ದವು.

kannada: ಮಂಜು ಹನಿ (manju hani)

telugu: మంచుబిందువులు (maMcu biMduvulu)

Tamil: பனித்துளி (panittuLi)

Malayalam: തുഷാരബിന്ദു (tu$aarabindu)

English: dew drop

ಮಂಜು, ಇಬ್ಬನಿ

ಆ ಸಮಯದಲ್ಲಿ ಆ ಸ್ಥಳವೆಲ್ಲಾ ಇಬ್ಬನಿಯಿಂದ ಕವಿದಿತ್ತು.

kannada: ಮಂಜು, ಇಬ್ಬನಿ (manju/ibbani)

telugu: మంచు (maMcu)

Tamil: மூடுபனி (muuTupani)

Malayalam: മൂടല്‍മഞ്ഞ് (muuTalma~~ə)

English: fog

ಮಂಜುಗಟ್ಟು

ಚಳಿಯಿಂದ ದೇಹ ಮಂಜುಗಟ್ಟುತ್ತದೆ.

kannada: ಮಂಜುಗಟ್ಟು (manjugaTTu)

telugu: గడ్డకట్టు (gaDDa kaTTu)

Tamil: விரை (virai)

Malayalam: മരവിക്ക് (maravikkə)

English: freeze

ಮಂಜುಗಡ್ಡೆ

ಮಂಜುಗಡ್ಡೆಯಿಂದ ಇಗ್ಲೂ ಮನೆಗಳನ್ನು ಕಟ್ಟುತ್ತಾರೆ.

kannada: ಮಂಜುಗಡ್ಡೆ (namjugaDDe)

telugu: మంచుగడ్డ (maMcu gaDDa)

Tamil: பனிக்கட்டி (panikkaTTi)

Malayalam: മഞ്ഞുകട്ടി (ma~~ukaTTi)

English: ice

ಮಂಜುಳನಾದ

ಅವಳು ಒಬ್ಬಳು ಮಂಜುಳನಾದದವಳಾಗಿದ್ದಳು..

kannada: ಮಂಜುಳನಾದ (manjuLanaada )

telugu: మధురస్వరం (madhurasvaraM)

Tamil: கன்னல் மொழி (kannal mozi)

Malayalam: കന്നല്‍മൊഴി (kannalmoZi)

English: woman with sweet voice

ಮಂಟಪ

ವಧು ವಿವಾಹ ಮಂಟಪಕ್ಕೆ ಪ್ರವೇಶಿಸಿದಳು.

kannada: ಮಂಟಪ (manTapa)

telugu: మండపం (manDapaM)

Tamil: மண்டபம் (maNTapam)

Malayalam: മണ്ഡപം (maNDapaM)

English: open shed erected for marriage and other feasts

ಮಂಡಲ

ಮಂಡಲ ವಿಷಕಾರಿ ಹಾವು.

kannada: ಮಂಡಲ (manDala)

telugu: కట్లపాము (kaTlapaamu)

Tamil: விரியன் பாம்பு (viriyan paampu)

Malayalam: അണലി (aNali)

English: viper

< previous1234567894344Next >

Search Dictionaries

Loading Results

Follow Us :   
  Download Bharatavani App
  Bharatavani Windows App