भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಅಕಾರಾದಿ

ಅಕಾರಾದಿಯಿಂದ ಅಕ್ಷರಗಳನ್ನು ಕ್ರಮಗೊಳಿಸಲಾಗಿದೆ.

kannada: ಅಕಾರಾದಿ (akaaraadi)

telugu: అకారాది (akaaraadi)

Tamil: அகராதி (akaraati)

Malayalam: അകാരാദി (akaaraadi)

English: alphabetical order

ಅಕಾಲ

ಅವನು ಅಕಾಲ ಮರಣ ಹೊಂದಿದನು.

kannada: ಅಕಾಲ (akaala)

telugu: అకాల (akaala)

Tamil: அகாலம் (akaalam)

Malayalam: അകാലം (akaalaM)

English: untimely

ಅಕಾಲ

ಅವರು ಅಕಾಲದಲ್ಲಿ ಬಂದರು.

kannada: ಅಕಾಲ (akaala)

telugu: వేళకానివేళ (veeLakaaniveeLa)

Tamil: அகாலம் (akaalam)

Malayalam: അസമയം (asmayaM)

English: untime

ಅಕ್ಕ

ರಾಜನ ಅಕ್ಕ ಅವನನ್ನು ಬೈದಳು.

kannada: ಅಕ್ಕ (akka)

telugu: అక్క (akka)

Tamil: அக்கா (akkaa)

Malayalam: ചേച്ചി (ceecci)

English: elder sister

ಅಕ್ಕ

ಅವರ ಅಕ್ಕ ನನ್ನನ್ನು ಕೇಳಿದರು.

kannada: ಅಕ್ಕ (akka)

telugu: అక్క (akka)

Tamil: அக்கா (akkaa)

Malayalam: അക്ക (akka)

English: elder sister

ಅಕ್ಕಿ

ಕೇರಳದವರ ಪ್ರಮುಖ ಆಹಾರ ಅಕ್ಕಿ.

kannada: ಅಕ್ಕಿ (akki )

telugu: బియ్యం (biyyaM )

Tamil: அரிசி (arici)

Malayalam: അരി (ari)

English: rice

ಅಕ್ಕಿ

ಅಕ್ಕಿ ತೆಗೆದುಕೊಂಡು ಅಮ್ಮ ಗಂಜಿ ಮಾಡಿದಳು.

kannada: ಅಕ್ಕಿ (akki)

telugu: బియ్యం (biyyaM)

Tamil: நெல்லரிசி (ṉellarici)

Malayalam: നെല്ലരി (nellari)

English: rice

ಅಕ್ಕಿ ಪಾಯಸ

ನನಗೆ ಅಕ್ಕಿ ಪಾಯಸ ಇಷ್ಟ.

kannada: ಅಕ್ಕಿ ಪಾಯಸ (akki paayasa)

telugu: వరి పాయసం (vari paayasaM)

Tamil: பால் கொழுக்கட்டை (paal kozukkaTTai)

Malayalam: അടപ്രഥമന്‍ (aTapRathaman)

English: sweet porridge of which ada is an essential ingredient

ಅಕ್ಕಿ ರೊಟ್ಟಿ

ಮನೆಯಲ್ಲಿ ಅಕ್ಕಿರೊಟ್ಟಿ ಮಾಡಿದರು.

kannada: ಅಕ್ಕಿ ರೊಟ್ಟಿ (akki roTTi)

telugu: బియ్యపురొట్టె (biyyapu roTTe)

Tamil: பத்திரி (pattiri)

Malayalam: പത്തിരി (pattiri)

English: kind of cake made of rice

ಅಕ್ಟೋಪಸ್ (ಅಷ್ಟಪಾದಿ)

ಅಕ್ಟೋಪಸ್ ಹಿಡಿದಂತೆ ಇದೆ(ಎಂಟು ಕಾಲುಗಳುಳ್ಳ ಸಮುದ್ರ ಜಂತು) ಈ ಸನ್ನಿವೇಶ.

kannada: ಅಕ್ಟೋಪಸ್ (ಅಷ್ಟಪಾದಿ) (aktoopas)

telugu: ఆక్టోపస్ (aacToopus)

Tamil: ஆக்டோபஸ் (aakToopash)

Malayalam: കിനാവള്ളി (kinaavaLLi)

English: octopus

ಅಕ್ಟೋಬರ್

ಅವರು ಅಕ್ಟೋಬರ್ ತಿಂಗಳಲ್ಲಿ ಕೆಲಸದಲ್ಲಿ ತೊಡಗಿರುತ್ತಾರೆ.

kannada: ಅಕ್ಟೋಬರ್ (akToobar )

telugu: అక్టోబరు (akToobaru)

Tamil: அக்டோபர் (akToopar)

Malayalam: ഒക്ടോബര്‍ (okToobaR)

English: october

ಅಕ್ರಮ

ಅಕ್ರಮವನ್ನು ನಿಲ್ಲಿಸಲು ಮುಖಂಡನು ಹೇಳಿದನು.

kannada: ಅಕ್ರಮ (akrama )

telugu: హింస (hiMsa)

Tamil: அக்ரமம் (akramam)

Malayalam: അക്രമം (akRamaM)

English: violence

ಅಕ್ರಮಪ್ರವೇಶ

ಅವನು ಆ ಕಛೇರಿ ಒಳಗೆ ಅಕ್ರಮ ಪ್ರವೇಶಿಸಿದನು.

kannada: ಅಕ್ರಮಪ್ರವೇಶ (akramapravesha )

telugu: అనుమతి లేకుండా (anumati leekuMDaa)

Tamil: அத்துமீறி நுழை (attumiiRi ṉuzai)

Malayalam: അതിക്രമിച്ചു കടക്ക് (atikRamiccu kaTakkə)

English: tresspass

ಅಕ್ರಮವಾಗಿ

ಭಾರತದಲ್ಲಿರುವ ಅಕ್ರಮಗಳನ್ನು ಜನ ಸಹಿಸುವುದಿಲ್ಲ.

kannada: ಅಕ್ರಮವಾಗಿ (akramavaagi)

telugu: నియమరాహిత్యం (niyamaraahityaM)

Tamil: ஒழுக்கமின்மை (ozukkaminmai)

Malayalam: ക്രമക്കേട് (kRamakkeeTə)

English: irregularity

ಅಕ್ರಮವಾಗಿ ಪ್ರವೇಶಿಸು

ಈ ಗೋಡೆಯನ್ನು ಅಕ್ರಮವಾಗಿ ಪ್ರವೇಶಿಸಬಾರದು.

kannada: ಅಕ್ರಮವಾಗಿ ಪ್ರವೇಶಿಸು (akramavaagi praveeSisu)

telugu: అతిక్రమించు (atikramiMcu)

Tamil: எல்லைமீறு (ellaimiiRu)

Malayalam: അതിലംഘിക്ക് (atilaMghikkə)

English: tresspass

ಅಕ್ಷತೆ

ಯಾಗಕ್ಕೆ ಅಕ್ಷತೆ ಸಿದ್ಧವಾಗಿದೆ.

kannada: ಅಕ್ಷತೆ (ak$ate)

telugu: అక్షింతలు (ak$iMtalu)

Tamil: அர்ச்சனை அரிசி (arccanai arici)

Malayalam: അക്ഷതം (aK$ataM)

English: sacrificial grain

ಅಕ್ಷಯ ಪಾತ್ರೆ

ಪಾಂಚಾಲಿಯ ಹತ್ತಿರ ಅಕ್ಷಯ ಪಾತ್ರೆ ಇತ್ತು.

kannada: ಅಕ್ಷಯ ಪಾತ್ರೆ (ak$aya paatre)

telugu: అక్షయపాత్ర (ak$ayapaatra)

Tamil: அட்சயப்பாத்திரம் (aTcayappaattiram)

Malayalam: അക്ഷയപാത്രം (ak$ayapaatRaM)

English: inexhaustible platter

ಅಕ್ಷರ

ಅಕ್ಷರ ಒಂದು ಅಸ್ತ್ರ.

kannada: ಅಕ್ಷರ (ak$ara)

telugu: అక్షరం (ak$araM)

Tamil: எழுத்து (ezuttu)

Malayalam: അക്ഷരം (aK$araM)

English: letter

ಅಕ್ಷರ

ಅ’ ಕಾರ ಮೊದಲನೆಯ ಅಕ್ಷರ.

kannada: ಅಕ್ಷರ (ak$ara)

telugu: అకారం (akaaraM)

Tamil: அகரம் (akaram)

Malayalam: അകാരം (akaaraM)

English: sound or letter

ಅಕ್ಷರಶಃ

ಅಕ್ಷರಶಃ ಅವನು ಹೇಳಿದ ಪ್ರಕಾರ ಅವನು ಮಾಡಿದ.

kannada: ಅಕ್ಷರಶಃ (ak$araSaha)

telugu: అక్షరాల (ak$araala)

Tamil: கூறியது போல் (kuuRiyatu pool)

Malayalam: അക്ഷരാര്‍‍ഥം (ak$araaRthaM)

English: literally

Search Dictionaries

Loading Results

Follow Us :   
  Download Bharatavani App
  Bharatavani Windows App