भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಅಖಾಡ

ಅವನು ಅಖಾಡದಲ್ಲಿ ಕಲಿಯುತ್ತಿದ್ದಾನೆ.

kannada: ಅಖಾಡ (akhaaDa)

telugu: సాముగరడీ (saamugaraDii)

Tamil: பயிற்சிமையம் (payiRccimaiyam)

Malayalam: കളരി (kaLari)

English: school for dual fight

ಅಖಾಡ

ಅಖಾಡದಲ್ಲಿ ದ್ವಂದ್ವ ಯುದ್ಧ ನಡೆಯಿತು.

kannada: ಅಖಾಡ (akhaaDa )

telugu: గోదా (goodaa)

Tamil: போர்க்களம் (poorkkaLam)

Malayalam: അങ്കം (aŋkam)

English: arena

ಅಖಿಲ

ಅಖಿಲವೆಲ್ಲವೂ ಈಶ್ವರನ ಸೃಷ್ಠಿ ಅಂದರು.

kannada: ಅಖಿಲ (akhila)

telugu: సర్వం (sarvaM)

Tamil: அகிலம் (akilam)

Malayalam: അഖിലം (akhilaM)

English: whole

ಅಖಿಲ

ಅಖಿಲವನ್ನೂ ಆಳುವ ಜಗನಿಯಂತ್ರಕನು ಜಯ ಸಾಧಿಸಿದನು.

kannada: ಅಖಿಲ (akhila)

telugu: నిఖిలం (nikhilaM)

Tamil: அகிலம் (akilam)

Malayalam: നിഖിലം (nikhilaM)

English: all entirely

ಅಗತ್ಯ

ಮನುಷ್ಯನು ಭೂಮಿಯ ಮೇಲೆ ಜೀವಿಸಲು ವಸ್ತುಗಳು ಅಗತ್ಯ.

kannada: ಅಗತ್ಯ (agatya)

telugu: అవసరం (avasaraM)

Tamil: தேவை (teevai)

Malayalam: ആവശ്യം (aavaSyaM)

English: need

ಅಗರ

ಅವಳು ಪ್ರೀತಿಯ ಅಗರ ಆಗಿದ್ದಳು.

kannada: ಅಗರ (agara)

telugu: పెన్నిధి (pennidhi)

Tamil: ஆதாரம் (aataaram)

Malayalam: നിധാനം (nidhaanaM)

English: treasure house

ಅಗಲ

ಎರಡು ಕಡೆಯ ಅಗಲ ಸಮನಾಗಿರಬೇಕು

kannada: ಅಗಲ (agala)

telugu: వెడల్పు (veDalpu)

Tamil: அகலம் (akalam)

Malayalam: അകലം (akalaM)

English: width

ಅಗಲ

ನನಗೆ ಅಗಲವಾದ ಕೊಠಡಿ ಬೇಕಾಗಿದೆ.

kannada: ಅಗಲ (agala)

telugu: వెడల్పు (veDalpu)

Tamil: அகலமான (akalamaana)

Malayalam: വീതി (viiti)

English: breadth

ಅಗಸ

ಮಧು ಅಗಸನ ಬಳಿ ಬಟ್ಟೆ ಪಡೆಯಲು ಹೋದನು.

kannada: ಅಗಸ (agasa )

telugu: దోబి (doobi)

Tamil: வண்ணான் (vaNNaan)

Malayalam: ഡോബി (Doobi)

English: washer man

ಅಗಸ

ಅಗಸ ಬಟ್ಟೆ ಒಗೆಯುತ್ತಾ ಇದ್ದಾನೆ.

kannada: ಅಗಸ (agasa)

telugu: రజకుడు (rajakuDu)

Tamil: வண்ணான் (vaNNaan)

Malayalam: അലക്കുകാരന്‍ (alakkukaaran)

English: washerman

ಅಗಸ

ಅವನು ಒಬ್ಬ ಅಗಸ.

kannada: ಅಗಸ (agasa)

telugu: చాకలి (caakali)

Tamil: சலவைத் தொழிலாளி (calavait tozilaaLi)

Malayalam: ധോബി (dhoobi)

English: washer man

ಅಗಸ

ಅವನೊಬ್ಬ ಅಗಸ.

kannada: ಅಗಸ (agasa)

telugu: చాకలి (caakali)

Tamil: வண்ணான் (vaNNaan)

Malayalam: വണ്ണാന്‍ (vaNNaan)

English: washerman

ಅಗಸರ ತೊಟ್ಟಿ

ಅಗಸ ಅಗಸರ ತೊಟ್ಟಿಯನ್ನು ಶುಚಿಗೊಳಿಸಿದನು.

kannada: ಅಗಸರ ತೊಟ್ಟಿ (agasara toTTi)

telugu: తొట్టి (toTTi)

Tamil: மிதவை (mitavai)

Malayalam: തുറക്കലം (tuRakkalaM)

English: washerman’s pot

ಅಗಿ

ಅವನು ಅಲ್ಲಿ ಎಲ್ಲಾ ಅಗಿಯುತ್ತಾ ಇದ್ದಾನೆ.

kannada: ಅಗಿ (agi)

telugu: తవ్వు (tavvu)

Tamil: தோண்டு (tooNTu)

Malayalam: കുഴിക്ക് (kuZikkə)

English: dig

ಅಗುಳಿ

ಬಾಗಿಲಿನ ಅಗುಳಿಯನ್ನು ಯಾರೋ ತೆಗೆದರು.

kannada: ಅಗುಳಿ (aguLi)

telugu: గడియ (gaDiya)

Tamil: தாழ்ப்பாள் (taazppaaL)

Malayalam: തിരുകുറ്റി (tirukuRRi)

English: pivot of door

ಅಗುಳು

ಕೋಳಿ ಅಗುಳನ್ನು ಕುಕ್ಕಿ ತಿನ್ನುತ್ತದೆ.

kannada: ಅಗುಳು (aguLu)

telugu: ఆహారం (aahaaraM)

Tamil: தீனி (tiini)

Malayalam: കൊറ്റ് (koRRə)

English: victuals food

ಅಗೆ

ರೈತ ಮಣ್ಣನ್ನು ಅಗೆಯುತ್ತಾನೆ.

kannada: ಅಗೆ (age )

telugu: తవ్వు (tavvu)

Tamil: கிளறு (kiLaRu)

Malayalam: കിളയ്ക്ക് (kiLykkə)

English: digging work with spade

ಅಗೆತ

ಅವರ ಅಗೆತ ಸರಿಯಲ್ಲ.

kannada: ಅಗೆತ (ageta)

telugu: తవ్వటం (tavvaTaM)

Tamil: கிண்டுதல் (kiNTutal)

Malayalam: കിള (kiLa)

English: digging

ಅಗೆಯುವುದು

ಗುಂಡಿ ಅಗೆಯುವುದನ್ನು ನಿಲ್ಲಿಸಬೇಕು.

kannada: ಅಗೆಯುವುದು (ageyuvudu)

telugu: తవ్వడం (tavvaDaM)

Tamil: தோண்டுதல் (tooNTutal)

Malayalam: തോണ്ടല്‍ (tooNTal)

English: digging up or out

ಅಗೋಚರವಾದ

ಅದೊಂದು ಅಗೋಚರವಾದ ಅನುಭವ.

kannada: ಅಗೋಚರವಾದ (agoocaravaada)

telugu: అగోచరమైన (agoocaramaina)

Tamil: பார்க்க முடியாத (paarkka muTiyaata)

Malayalam: അഗോചരമായ (agoocaramaaya)

English: that which is not pereceived by the senses

Search Dictionaries

Loading Results

Follow Us :   
  Download Bharatavani App
  Bharatavani Windows App