भारतीय भाषाओं द्वारा ज्ञान

Knowledge through Indian Languages

Dictionary

Kannada-English Dictionary & Word Usage (CIIL)

Central Institute of Indian Languages (CIIL)

ಅಡ್ಡಾದಿಡ್ಡಿಯಾಗಿ

ಕುರ್ಚಿಯನ್ನು ಅಡ್ಡಾದಿಡ್ಡಿಯಾಗಿ ಇಡುತ್ತಾರೆ.

kannada: ಅಡ್ಡಾದಿಡ್ಡಿಯಾಗಿ (aDDaadiDDiyaagi)

telugu: ఒరిగి (origi)

Tamil: ஒழுங்கீனமாக (ozuŋkiinamaaka)

Malayalam: ഏങ്കോണിക്ക് (eeŋkooNikkə)

English: be irregular

ಅಡ್ಡಾದಿಡ್ಡಿಯಾಗಿ

ಇಲ್ಲಿ ಪುಸ್ತಕಗಳನ್ನು ಅಡ್ಡಾದಿಡ್ಡಿಯಾಗಿ ಇಡಲಾಗಿದೆ.

kannada: ಅಡ್ಡಾದಿಡ್ಡಿಯಾಗಿ (aDDaadiDDiyaagi)

telugu: క్రమరహితంగా (kramarahitaMgaa)

Tamil: முறையின்றி (muRaiyinRi)

Malayalam: ക്രമരഹിതമായി (kRamarahitamayi)

English: irregular

ಅಡ್ಡಿ

ಅವನು ಅದಕ್ಕೆ ಅಡ್ಡಿ ಮಾಡಿದ.

kannada: ಅಡ್ಡಿ (aDDi)

telugu: అడ్డగించు (aDDagiMcu)

Tamil: தடங்கல் (taTaŋkal)

Malayalam: ഉടക്ക് (uTakkə)

English: obstacle

ಅಡ್ಡಿಕೆ

ಅವಳು ದುಬಾರಿಯಾದ ಅಡ್ಡಿಕೆಯನ್ನು ಧರಿಸಿದಳು.

kannada: ಅಡ್ಡಿಕೆ (aDDike )

telugu: అడ్డిగ (aDDiga)

Tamil: அட்டிகை (aTTikai)

Malayalam: അഡ്യല്‍ (aDyal)

English: necklace

ಅಣಕಿಸು

ಪ್ರದೀಪ ಅವನ ತಮ್ಮನಿಗೆ ಅಣಕಿಸುತ್ತಿದ್ದಾನೆ.

kannada: ಅಣಕಿಸು (aNakisu)

telugu: వెక్కిరింత (vekkiriMta)

Tamil: பழித்தல் (pazittal)

Malayalam: കൊഞ്ഞനം (ko~~anaM)

English: mockery

ಅಣಬೆ

ಆ ಬಯಲಿನಲ್ಲಿ ತುಂಬಾ ಅಣಬೆಗಳಿದ್ದವು.

kannada: ಅಣಬೆ (aNabe)

telugu: పుట్టగొడుగు (puTTagoDugu)

Tamil: காளான் (kaaLaan)

Malayalam: കുമിള്‍ (kumiL)

English: mushroom

ಅಣಬೆ

ನಾವು ಅಣಬೆಯನ್ನು ತಿನ್ನಲ್ಲ.

kannada: ಅಣಬೆ (aNabe)

telugu: పుట్టగొడుగు (puTTagoDugu)

Tamil: காளான் (kaaLaan)

Malayalam: കൂണ് (kuuNə)

English: mushroom

ಅಣಬೆತರಹ

ಅನೇಕ ಸಂಘಗಳು ಅಣಬೆ ತರಹ ಹಬ್ಬಿದವು.

kannada: ಅಣಬೆತರಹ (aNabetaraha)

telugu: పుట్టగొడుగుల్లాగా పుట్టు (puTTagoDugullaagaa puTTu)

Tamil: காளான் (kaaLaan)

Malayalam: കൂണ്‍ (kuuN)

English: mushroom

ಅಣು

ಎಲ್ಲ ಪದಾರ್ಥಗಳು ಅಣುವಿನಿಂದ ಕೂಡಿವೆ.

kannada: ಅಣು (aNu)

telugu: అణువు (aNuvu)

Tamil: அணு (aNu)

Malayalam: അണു (aNu)

English: atom

ಅಣು

ಅಣುಗಳು ಸೇರಿ ಪದಾರ್ಥವುಂಟಾಗುತ್ತದೆ.

kannada: ಅಣು (aNu)

telugu: పరమాణువు (paramaaNuvu)

Tamil: மூலக்கூறு (muulakkuuRu)

Malayalam: തന്മാത്ര (tanmatRa)

English: molecule

ಅಣುಬಾಂಬು

ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಣುಬಾಂಬನ್ನು ಹಾಕಿದರು.

kannada: ಅಣುಬಾಂಬು (aNubaambu)

telugu: అణుబాంబు (aNubaaMbu)

Tamil: அணுகுண்டு (aNukuNTu)

Malayalam: അണുബോംബ് (aNuboompə)

English: atom bomb

ಅಣುಯುದ್ಧ

ಅಣುಯುದ್ಧ ತುಂಬಾ ಅಪಾಯಕಾರಿ.

kannada: ಅಣುಯುದ್ಧ (aNuyuddha)

telugu: అణుయుద్ధం (aNuyuddhaM)

Tamil: அணு ஆயுதப்போர் (aNu aayutappoor)

Malayalam: അണുയുദ്ധം (aNuyuddhaM)

English: atomic warfare

ಅಣೆಕಟ್ಟು

ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಲಾಗುವುದು.

kannada: ಅಣೆಕಟ್ಟು (aNekaTTu)

telugu: ఆనకట్ట (aanakaTTa)

Tamil: அணைக்கட்டு (aNaikkaTTu)

Malayalam: അണ (aNa)

English: dam

ಅಣ್ಣ

ಅಣ್ಣ ನಿನ್ನೆ ಬರಲಿಲ್ಲ.

kannada: ಅಣ್ಣ (aNNa)

telugu: అన్న (anna)

Tamil: அண்ணன் (aNNan)

Malayalam: അണ്ണന്‍ (aNNan)

English: elder brother

ಅಣ್ಣ

ರಾಮ ಲಕ್ಷ್ಮಣನ ಅಣ್ಣ.

kannada: ಅಣ್ಣ (aNNa )

telugu: అన్న (anna)

Tamil: அண்ணன் (aNNan)

Malayalam: ഏട്ടന്‍ (eeTTan)

English: elder brother

ಅಣ್ಣ

ಅಣ್ಣ ನಿನ್ನೆ ಬಂದನು.

kannada: ಅಣ್ಣ (aNNa)

telugu: అన్నయ్య (annayya)

Tamil: அண்ணா (aNNaa)

Malayalam: ഓപ്പ (ooppa)

English: elder brother

ಅಣ್ಣ

ಅಣ್ಣ ನಿನ್ನೆ ಇಲ್ಲಿಗೆ ಬಂದನು.

kannada: ಅಣ್ಣ (aNNa)

telugu: అన్న (anna)

Tamil: அண்ணன் (aNNan)

Malayalam: ചേട്ടന്‍ (ceeTTan)

English: elder brother

ಅಣ್ವಸ್ತ್ರಗಳು

ಅಣ್ವಸ್ತ್ರಗಳನ್ನು ಉಪಯೋಗಿಸಿ ಭೂಮಿಯ ಮೇಲೆ ಯುದ್ಧ ಪ್ರಾರಂಭವಾಯಿತು.

kannada: ಅಣ್ವಸ್ತ್ರಗಳು (aNvastragaLu)

telugu: అణ్వాయుధం (anvaayudhaM)

Tamil: அணு ஆயுதம் (aNu aayutam)

Malayalam: അണുവായുധം (aNuvaayudhaM)

English: atomic weapons

ಅತಿ

ಅತಿ ಆದರೆ ಅಮೃತವೂ ವಿಷವಾಗುತ್ತದೆ.

kannada: ಅತಿ (ati)

telugu: అధికమైన (adhikamaina)

Tamil: அளவுக்கு அதிகம் (aLavukku atikam)

Malayalam: അധികം (adhikaM)

English: more

ಅತಿ

ಅತಿ ಚಿಕ್ಕವನಿರುವಾಗಲೇ ಅವನು ಚಿತ್ರ ಬರೆಯುತ್ತಿದ್ದ.

kannada: ಅತಿ (ati)

telugu: అతిపిన్నవయసు (atipinnavayasu)

Tamil: மிகச்சிறு (mikacciRu)

Malayalam: നന്നേ (nannee)

English: well

Search Dictionaries

Loading Results

Follow Us :   
  Download Bharatavani App
  Bharatavani Windows App