भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

zygomatic

ಗುಣವಾಚಕ

ಕೆನ್ನೆಮೂಳೆಯ ಯಾ ಕೆನ್ನೆಮೂಳೆ ಕಮಾನಿನ.

zygomatic arch

ನಾಮವಾಚಕ

ಗಂಡಚಾಪ; ಕೆನ್ನೆಮೂಳೆ ಕಮಾನು; ಮುಖದ ಪಕ್ಕದ ಎಲುಬು ಮತ್ತು ಕಣ್ಣುಕುಳಿಯ ಕೆಳಗಿನ ಎಲುಬು ಸೇರಿ ರೂಪಿಸುವ ಕಮಾನು.

zygomatic bone

ನಾಮವಾಚಕ

ಕೆನ್ನೆಮೂಳೆ.

zygomorphic

ಗುಣವಾಚಕ

ಯುಗ್ಮರೂಪಿ; (ಹೂವಿನ ವಿಷಯದಲ್ಲಿ) ಸಮ್ಮಿತಿತಲದ ನೆರವಿನಿಂದ ಎರಡು ಒಂದೇ ತೆರನಾದ ಭಾಗಗಳಾಗಿ ವಿಭಾಗವಾಗುವ.

zygomorphous

ಗುಣವಾಚಕ

= zygomorphic.

zygosis

ನಾಮವಾಚಕ

(ಬಹುವಚನ zygoses ಉಚ್ಚಾರಣೆ ಸೆ(ಸಿ)ಗೋಸೀ). (ಜೀವವಿಜ್ಞಾನ) ಕಣಸಂಯೋಗ; (ಪುನರುತ್ಪತ್ತಿಗಾಗಿ) ಎರಡು ಜೀವಕಣಗಳ ಸಂಯೋಗ.

zygospore

ನಾಮವಾಚಕ

ಯುಗ್ಮಬೀಜಕ; ಸೆ ಗೊಸ್ಪೋರ್‍; ಕೆಲವು ಶಿಲೀಂಧ್ರಗಳು ಉತ್ಪತ್ತಿ ಮಾಡುವ ದಪ್ಪ ಭಿತ್ತಿಯ ಬೀಜಕ.

zygote

ನಾಮವಾಚಕ

(ಜೀವವಿಜ್ಞಾನ) ಯುಗ್ಮಜ; ಜೈಗೋಟು; ಹೆಣ್ಣಿನ ಅಂಡ ಮತ್ತು ಗಂಡಿನ ರೇತ್ರ ಒಂದುಗೂಡಿದಾಗ ಉಂಟಾಗುವ ಕೋಶ.

zygotic

ಗುಣವಾಚಕ

ಯುಗ್ಮಜೀಯ; ಜೈಗೋಟಿನ; ಯುಗ್ಮಜದ ಯಾ ಅದಕ್ಕೆ ಸಂಬಂಧಿಸಿದ.

zygotically

ಕ್ರಿಯಾವಿಶೇಷಣ

ಯುಗ್ಮಜೀಯವಾಗಿ.

zymase

ನಾಮವಾಚಕ

(ಜೀವರಸಾಯನ ವಿಜ್ಞಾನ) ಜೈಮೇಸ್‍; ಗ್ಲೂಕೋಸ್‍ನ ಆಲ್ಕಹಾಲಿಕ ಕಿಣ್ವನವನ್ನು ಆಗಮಾಡುವ, ಹುದುಗಿನಲ್ಲಿರುವ ಎಂಜೈಮ್‍ ಸಮುಚ್ಚಯ.

zymological

ಗುಣವಾಚಕ

ಎಂಜೈಮ್‍ ಶಾಸ್ತ್ರೀಯ; ಎಂಜೈಮ್‍ ಶಾಸ್ತ್ರದ ಯಾ ಅದಕ್ಕೆ ಸಂಬಂಧಿಸಿದ.

zymologist

ನಾಮವಾಚಕ

ಎಂಜೈಮ್‍ ಶಾಸ್ತ್ರಜ್ಞ; ಎಂಜೈಮ್‍ ಶಾಸ್ತ್ರಾಭ್ಯಾಸಿ.

zymology

ನಾಮವಾಚಕ

ಎಂಜೈಮ್‍ ಶಾಸ್ತ್ರ; ಎಂಜೈಮುಗಳ ಅಧ್ಯಯನ.

zymosis

ನಾಮವಾಚಕ

  • (ಪ್ರಾಚೀನ ಪ್ರಯೋಗ) ಕಿಣ್ವೀಕರಣ; ಹುಳಿನೊರೆಯಾಗುವುದು; ಹುದುಗು ಬರುವುದು.
  • = zymotic disease.

zymotic

ಗುಣವಾಚಕ

ಎಂಜೈಮ್‍ನ ಯಾ ಅದಕ್ಕೆ ಸಂಬಂಧಿಸಿದ.

zymotic disease

ನಾಮವಾಚಕ

(ಪ್ರಾಚೀನ ಪ್ರಯೋಗ) ಕಿಣ್ವರೋಗ; ಹೊರಗಿನಿಂದ ಬಂದು ಸೇರಿದ ರೋಗಕ್ರಿಮಿಗಳು ವೃದ್ಧಿಯಾಗುವುದರಿಂದ ಉಂಟಾಗುವ ಸಾಂಕ್ರಾಮಿಕ ರೋಗ.

zymurgy

ನಾಮವಾಚಕ

ಕಿಣ್ವನಶಾಸ್ತ್ರ; ಕಿಣ್ವನದ ನೆರವಿನಿಂದ ಜನೋಪಯೋಗಿ ಪದಾರ್ಥಗಳನ್ನು ಉತ್ಪಾದಿಸುವ ತಂತ್ರಜ್ಞಾನ.

Search Dictionaries

Loading Results

Follow Us :   
  Download Bharatavani App
  Bharatavani Windows App