भारतीय भाषाओं द्वारा ज्ञान

Knowledge through Indian Languages

Dictionary

English-Kannada Nighantu (University of Mysore)

University of Mysore

A B C D E F G H I J K L M N O P Q R S T U V W X Y Z

< previous123456789214215Next >

F

ಸಂಕ್ಷಿಪ್ತ

  • Fahrenheit.
  • farad(s).
  • Fellow of.
  • (ಜೀವವಿಜ್ಞಾನ) filial generation.
  • fine (ಪೆನ್ಸಿಲಿನ ಸೀಸದ ವಿಷಯದಲ್ಲಿ).
  • (ಗಣಿತ) function (of).

F

ಸಂಕೇತ

  • (ರಸಾಯನವಿಜ್ಞಾನ) fluorine.
  • (ಭೌತವಿಜ್ಞಾನ) force.
  • (ಭೌತವಿಜ್ಞಾನ) frequency.

F, f

ನಾಮವಾಚಕ

  • ಇಂಗ್ಲಿಷ್‍ ವರ್ಣಮಾಲೆಯ ಆರನೆಯ ಅಕ್ಷರ.
  • (ಸಂಗೀತ) ಹ; ಪಾಶ್ಚಾತ್ಯ ಸಂಗೀತದ ಸ್ವರಶ್ರೇಣಿಯಲ್ಲಿ ನಾಲ್ಕನೆಯ ಸ್ವರ.

F-layer

ನಾಮವಾಚಕ

ಎಹ್‍ – ಸ್ತರ, ಪದರ; ಅಯಾನುಗೋಳದ ಅತ್ಯಂತ ಮೇಲಿನ ಮತ್ತು ಅತ್ಯಂತ ಹೆಚ್ಚು ಅಯಾನೀಕೃತ ಪ್ರದೇಶ.

f-number

ನಾಮವಾಚಕ

(ಛಾಯಾಚಿತ್ರಣ) ಎಹ್‍ – ಸಂಖ್ಯೆ; ಮಸೂರದ ನಾಭಿದೂರ ಮತ್ತು ವ್ಯಾಸಗಳ ಅನುಪಾತವನ್ನು ತೋರಿಸುವ ಸಂಖ್ಯೆ.

f.

ಸಂಕ್ಷಿಪ್ತ

  • female.
  • feminine.
  • femto-.
  • filly.
  • focal length.
  • folio.
  • following page etc.
  • (ಸಂಗೀತ) forte.
  • foreign.

f.o.b.

ಸಂಕ್ಷಿಪ್ತ

free on board.

f.o.r

ಸಂಕ್ಷಿಪ್ತ

free on rail.

f.p.s.

ಸಂಕ್ಷಿಪ್ತ

  • feet per second.
  • foot-pound-second.

f.w.d

ಸಂಕ್ಷಿಪ್ತ

  • four-wheel drive.
  • front-wheel drive.

f.y.

ಸಂಕ್ಷಿಪ್ತ

(ಅಮೆರಿಕನ್‍ ಪ್ರಯೋಗ) fiscal year.

fa

ನಾಮವಾಚಕ

= fah.

FA

ಸಂಕ್ಷಿಪ್ತ

  • Fanny Adams(3).
  • (ಬ್ರಿಟಿಷ್‍ ಪ್ರಯೋಗ) Football Association.
  • (ಸೈನ್ಯ) Field Artillery.

fab

ಗುಣವಾಚಕ

(ಆಡುಮಾತು) ಭರ್ಜರಿ; ಶ್ರೇಷ್ಠ; ಅತ್ಯುತ್ಕೃಷ್ಟ; ಅತ್ಯುತ್ತಮವಾದ.

Fabian

ಗುಣವಾಚಕ

ಪದಗುಚ್ಛ

ವಿಳಂಬಕರ; ಶತ್ರುವನ್ನು ಬಲಗುಂದಿಸಲು ಜಾಗರೂಕವೂ ವಿಳಂಬಕರವೂ ಆದ ತಂತ್ರ ಬಳಸುವ.

  • Fabian policy ಹೇಬಿಯನ್‍ ನೀತಿ; ವಿಳಂಬ ನೀತಿ; ಛಾನಸ ನೀತಿ.
  • Fabian Society ಹೇಬಿಯನ್‍ ಸೊಸೈಟಿ; ವಿಳಂಬನೀತಿಯನ್ನು ಅನುಸರಿಸುವ ಮೂಲಕ ಕ್ರಮೇಣ ಸಮಾಜವನ್ನು ಬದಲಾಯಿಸುವ ಗುರಿಯುಳ್ಳ ಸಮಾಜವಾದಿಗಳ ಸಂಘ.

Fabian

ನಾಮವಾಚಕ

  • ಹೇಬಿಯನ್‍ ಸಮಾಜದ ಸದಸ್ಯ.
  • ಹೇಬಿಯನ್‍ ಸಮಾಜದ ಬಗ್ಗೆ ಸಹಾನುಭೂತಿಯುಳ್ಳವ.

Fabianism

ನಾಮವಾಚಕ

  • ವಿಳಂಬನೀತಿ; ವಿಳಂಬಸಿದ್ಧಾಂತ.
  • ಹೇಬಿಯನ್‍ ಸಮಾಜದ ತತ್ತ್ವಗಳು.

Fabianist

ನಾಮವಾಚಕ

  • ವಿಳಂಬವಾದಿ.
  • ಹೇಬಿಯನ್‍ ಸಮಾಜದ ಸದಸ್ಯ ಯಾ ಅದರ ಅನುಮೋದಕ.

fable

ನಾಮವಾಚಕ

  • (ಮುಖ್ಯವಾಗಿ ವಾಸ್ತವಾಂಶದ ಆಧಾರವಿಲ್ಲದ, ಅಲೌಕಿಕ ಯಾ ಅತಿಪ್ರಾಕೃತಿಕ ಆದ) ಕಲ್ಪಿತಕಥೆ; ಕಟ್ಟುಕಥೆ.
  • (ಸಮುದಾಯ ವಾಚಕ)
    1. ಪುರಾಣಕಥೆಗಳು.
    2. ಐತಿಹ್ಯಗಳು.
    3. ಗೊಡ್ಡುಹರಟೆ; ಕಂತೆ ಪುರಾಣ: old wive’s fables ಅಡುಗೂಲಜ್ಜಿಯ ಕಥೆಗಳು.
  • ಸುಳ್ಳು (ಹೇಳಿಕೆ); ಕಟ್ಟುಕಥೆ; ಬುರುಡೆ.
  • ಕಾಲ್ಪನಿಕ ವಸ್ತು; ಊಹನೆಯ ವಸ್ತು; ಇದೆಯೆಂದು ಭಾವಿಸಿರುವ ವಸ್ತು.
  • (ಮುಖ್ಯವಾಗಿ ಪ್ರಾಣಿಗಳನ್ನೇ ಪಾತ್ರವಾಗಿ ಉಳ್ಳ) ನೀತಿಕಥೆ.
  • (ಪ್ರಾಚೀನ ಪ್ರಯೋಗ) (ನಾಟಕ ಮೊದಲಾದವುಗಳ) ಕಥಾವಸ್ತು.
  • (ಜನಜನಿತವಾಗಿರುವ) ಮನೆಮಾತು; ಜನವಾರ್ತೆ; ಮನೆಮಾತಾಗಿರುವ ವ್ಯಕ್ತಿ ಮೊದಲಾದವು.

fable

ಸಕರ್ಮಕ ಕ್ರಿಯಾಪದ

ಅಕರ್ಮಕ ಕ್ರಿಯಾಪದ

ಕಟ್ಟುಕಥೆಯಂತೆ ಹೇಳು; ಕಲ್ಪಿತವಾಗಿ ವರ್ಣಿಸು.

  • (ಪ್ರಾಚೀನ ಪ್ರಯೋಗ ಮತ್ತು ಕಾವ್ಯಪ್ರಯೋಗ) ಕಟ್ಟುಕಥೆ ಹೇಳು; ಚಿತ್ರವಿಚಿತ್ರ ಕಥೆಕಟ್ಟು; ಕಲ್ಪಿತ ಕಥೆ ಹೇಳು.
  • ಸುಳ್ಳುಸುಳ್ಳಾಗಿ ಹೇಳು.
< previous123456789214215Next >

Search Dictionaries

Loading Results

Follow Us :   
  Download Bharatavani App
  Bharatavani Windows App