भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567894950Next >

ಚಲಿಸುವ

ಗಗನ

ಆಕಾಶ

ಗಗನಕುಸುಮ

ಆಕಾಶದ ಹೂ; ನೆರವೇರದ ಆಸೆ

ಗಗನಗಂಗೆ

ಆಕಾಶಗಂಗೆ

ಗಗನಗಜ

ಆಕಾಶದ ಆನೆ; ಐರಾವತ

ಗಗನಗತಿ

ಆಕಾಶಗಮನ

ಗಗನಗಮನ

ಗಗನಗತಿ

ಗಗನಗಾಮಿ

ಗಗನಗತಿಯವನು

ಗಗನಗಾಮಿನೀವಿದ್ಯೆ

ಆಕಾಶಗತಿಯ ವಿದ್ಯೆ; ಖೇಚರವಿದ್ಯೆ

ಗಗನಚರ

ಆಕಾಶದಲ್ಲಿ ಚರಿಸುವುದು; ಹಕ್ಕಿ; ಖೇಚರ; ಸೂರ್ಯ ಮುಂತಾದ ಆಕಾಶಕಾಯಗಳು

ಗಗನಚರಭುಜಗ

ಗ್ರಹಗಳನ್ನು ಹಿಡಿಯುವ ಹಾವು, ರಾಹು

ಗಗನಚರಾಧೀಶ

ಖೇಚರರರಾಜ

ಗಗನಚರಿ

ಆಕಾಸದಲ್ಲಿ ಸಂಚರಿಸುವವಳು; ಖೇಚರಿ

ಗಗನಚರೇಂದ್ರ

ಗಗನಚರಾಧೀಶ

ಗಗನತಲ(ಳ)

ಬಾಂದಳ, ಅಂತರಿಕ್ಷ

ಗಗನವಿವರ

ಆಕಾಶದ ವಿಸ್ತಾರ

ಗಗನವಿಹಾರ

ಆಕಾಶಯಾನ

ಗಗನಸ್ಥಳಿ

ಗಗನಮಂಡಲ

ಗಗನಸ್ಥಾನ

ಗಗನಮಂಡಲ

ಗಗನಾಂಗಣ

ಗಗನಮಂಡಲ
< previous1234567894950Next >

Search Dictionaries

Loading Results

Follow Us :   
  Download Bharatavani App
  Bharatavani Windows App