भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಠಕ್ಕವಿದ್ಯೆ

ಮೋಸದ ಸ್ವಭಾವ

ಠಕ್ಕಿಕ್ಕು

ಮೋಸಗೊಳಿಸು

ಠಕ್ಕುಗಾರ್ತಿ

ಮೋಸಗಾತಿ

ಠಕ್ಕುಗೊಳ್

ಮೋಸಕ್ಕೊಳಗಾಗು

ಠಕ್ಕುಮತ

ಮೋಸದ ಮತ

ಠಕ್ಕುವೀೞ್

ಮಂಕುಬಡಿ; ಮೋಸಕ್ಕೊಳಗಾಗು

ಠಣ(ಂ)ಕರಿಸು

ಠಣ್ ಎಂದು ಶಬ್ದಮಾಡು

ಠಣತ್ಕಾರ

ಠಣ್ಠಣ್ ಎಂಬ ಗಂಟೆಯ ಶಬ್ದ

ಠವಣಿಸು

ಸೇರಿಸುಠವಣೆ ವೀಣಾವಾದನದ ಒಂದು ಕ್ರಮ

ಠಾಣಾಂತರ

ತಾಣಾಂತರ, ಪಾಳೆಯ

ಠಾಯ

ಆಲಾಪನೆಯಲ್ಲಿನ ಮಧ್ಯಲಯ; ಮಲ್ಲಯುದ್ಧದ ಒಂದು ವರಸೆ

ಠೀವಿ

ಗತ್ತು

ಠೊಪ್ಪರ

ರಭಸ

Search Dictionaries

Loading Results

Follow Us :   
  Download Bharatavani App
  Bharatavani Windows App