भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234Next >

ಡಂಕಿಸು

(ಅರ್ಥಸಂದಿಗ್ಧತೆಯ ಶಬ್ದ)

ಡಂಕಿಸು

(ಅರ್ಥಸಂದಿಗ್ಧತೆಯ ಶಬ್ದ)

ಡಕ್ಕೆ

ಒಂದು ವಾದ್ಯ

ಡಕ್ಕೆವಾಜಿಸು

ಡಕ್ಕೆಯನ್ನು ಹೊಡೆ

ಡಕ್ಕೆವಾಯ್

ಡಕ್ಕೆಯಂತೆ ಶಬ್ದಮಾಡು

ಡಂಗ

ಸುಂಕವಸೂಲಿಗಾಗಿರುವ ಕಾವಲು ಕಟ್ಟೆ

ಡಂಗುರಂಬೊಯ್(ಹೊಯ್)

ತಮಟೆಯ ಶಬ್ದದೊಂದಿಗೆ ಪ್ರಕಟಪಡಿಸು

ಡಂಗುರಂಬೊಯ್ಲು

ಡಂಗುರ ಸಾರಿಸು

ಡಂಗುರಿಸು

ಡಂಗುರಂಬೊಯ್

ಡಂಗೆ

ದೊಣ್ಣೆ

ಡಗೆ

ಮೋಸ

ಡಂಗೆಗೂಳ್

ಹಟಹಿಡಿ

ಡಂಗೆಯಂಗೊಳ್

ಡಂಗೆಗೂಳ್

ಡಂಬ

ತೋರಿಕೆ; ಮೋಸ

ಡಂಬರ

ಚೆಲುವು

ಡಂಬಿಸು

ಮೋಸಮಾಡು

ಡಂಭತನ

ಸೋಗು

ಡಮ(ವ)ರುಕ(ಗ)

ಒಂದು ಚರ್ಮವಾದ್ಯ

ಡಮರುಧ್ವಾನ

ಡಮರುಗದ ಸದ್ದು

ಡವಕೆ

ಪೀಕದಾನಿ, ಕಾಳಾಂಜಿ; ಡಮರುಗ ಎಂಬ ಒಂದು ವಾದ್ಯ
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App