भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567891920Next >

ಭಕ್ತಿ

ಪೂಜ್ಯಭಾವನೆ

ಭಕ್ತಿಪೂರ್ವಕ

ಭಕ್ತಿಯಿಂದ ಕೂಡಿದ

ಭಕ್ಷ್ಯ

ತಿಂಡಿ

ಭಂಗ

ಮುರಿಯುವುದು; ಸೋಲು; ಮಾನಹಾನಿ; ಅಲೆ; ಚಲನೆ

ಭಗ

ಕೀರ್ತಿ, ಯಶಸ್ಸು; ಸೂರ್ಯ; ಸ್ತ್ರೀಯೋನಿ

ಭಗಣ

ನಕ್ಷತ್ರಸಮೂಹ

ಭಗಣೇಶ

ನಕ್ಷತ್ರಸಮೂಹದ ಒಡೆಯ, ಚಂದ್ರ

ಭಗಂದರ

ಒಂದು ಗುಹ್ಯರೋಗ

ಭಂಗಂಬೆಱು

ಅಲುಗಾಡು; ಅಸ್ಥಿರಗೊಳ್ಳು

ಭಗವ

ವೈಷ್ಣವ ಸನ್ಯಾಸಿ

ಭಗವತಿ

ದೇವತೆ

ಭಗವತಿಯೇಱು

ದೇವಿಯ ಯುದ್ಧ; ದೇವಿ ಮೈಮೇಲೆ ಬಂದಾಗ ಉಂಟಾಗುವ ಉರುಬು

ಭಂಗವ್ಯಾಕುಳಿತ

ಅಲೆಗಳಿಂದ ಅಸ್ತವ್ಯಸ್ತಗೊಂಡ

ಭಂಗಿ

ರೀತಿ; ಬಾಗು; ಒನಪು

ಭಂಗಿಭಾಷಿತ

ವಿಶಿಷ್ಟ ರೀತಿಯ ಮಾತು

ಭಂಗಿವಡೆ

ವಿಲಾಸವನ್ನು ಪಡೆ

ಭಂಗಿವೆಱು

ಭಂಗಿವಡೆ

ಭಂಗಿಸು

ಸೋಲಿಸು; ನಿಗ್ರಹಿಸು

ಭಗೀರಥ

ಒಬ್ಬ ಚಕ್ರವರ್ತಿ

ಭಂಗುರ

ಸುಲಭವಾಗಿ ಮುರಿದು ಹೋಗುವ; ಕ್ಷಣಿಕವಾದ
< previous1234567891920Next >

Search Dictionaries

Loading Results

Follow Us :   
  Download Bharatavani App
  Bharatavani Windows App