भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567899192Next >

ಮಕರ

ಮೊಸಳೆ; ಮೀನು

ಮಕರಕುಂಡಲ

ಕಿವಿಯ ಕಡಕು

ಮಕರಕೇತು

ಮೀನಧ್ವಜ, ಮನ್ಮಥ

ಮಕರತೋರಣ

ಮೀನಿನ ಆಕಾರದ ತೊರಣ

ಮಕರಂದ

ಹೂವಿನ ಬಂಡು

ಮಕರಧ್ವಜ

ಮಕರಕೇತು

ಮಕರಪತಾಕ

ಮಕರಕೇತು

ಮಕರವ್ಯೂಹ

ಮೊಸಳೆಯಾಕಾರದ ಸೈನ್ಯವ್ಯೂಹ

ಮಕರಾಂಕ

ಮಕರಕೇತು

ಮಕರಿಕಾಪತ್ರ

ಅಲಂಕಾರಕ್ಕಾಗಿ ದೇಹದ ಮೇಲೆ ಬರೆದುಕೊಳ್ಳುವ ಚಿತ್ರ

ಮಕರಿಕೆ

ಮಕರಿಕಾಪತ್ರ

ಮಕರೇಶ

ಮೊಸಳಯನ್ನು ವಾಹನವಾಗಿ ಪಡೆದವನು, ವರುಣ

ಮಕುಟ

ಕಿರೀಟ

ಮಕುಟಬದ್ಧ

ಕಿರೀಟ ಧರಿಸಿದವನು, ರಾಜ

ಮಕುಟಭಂಗ

ಕಿರೀಟವನ್ನು ಒಡೆಯುವುದು

ಮಕುಟಮಣಿ

ಕಿರೀಟದಲ್ಲಿ ಸೇರಿಸಿದ ರತ್ನ

ಮಕುಟಮಸಕ

ಕಿರೀಟ ಧರಿಸಿದ ತಲೆ

ಮಕ್ಕಳ ಕರುವಾಗರ

(ಅರ್ಥಸಂದಿಗ್ಧತೆಯ ಶಬ್ದ)

ಮಕ್ಷಿ(ಕಾ)

ನೊಣ

ಮಖ

ಯಜ್ಞ
< previous1234567899192Next >

Search Dictionaries

Loading Results

Follow Us :   
  Download Bharatavani App
  Bharatavani Windows App