भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಲ(ರ)ಂದಣಿಗ

ಅಡುಗೆಯವನು, ಬಾಣಸಿಗ

ಲಕುಚ

ಕಂಚಿ ಗಿಡ

ಲಕುಟ

ಕೋಲು

ಲಕ್ಕ(ಕ್ಕೆ)

ಲಕ್ಷ ಎಂಬ ಸಂಖ್ಯೆ

ಲಕ್ಕಚಣ

ಒಂದು ಆಯುಧ

ಲಕ್ಕಣ

ಲಕ್ಷಣ; ದುರ್ಯೋಧನನ ಮಗನ ಹೆಸರು

ಲಕ್ಕಂಬಡೆ

ನೂರು ಸಾವಿರ (ಒಂದು ಲಕ್ಷ) ಬೆಲೆಬಾಳು

ಲಕ್ಕೆ

ತಡೆ

ಲಕ್ಷ

ನೂರು ಸಾವಿರ; ಗುರಿ

ಲಕ್ಷಣ

ಗುರುತು; ಸೂತ್ರ; ದುರ್ಯೋಧನನ ಮಗ; (ಜೈನ) ಪರಿವ್ರಾಜಕನ ಗುರುತು

ಲಕ್ಷಿತ

ಲಕ್ಷಣಸಹಿತವಾದ

ಲಕ್ಷಿಸು

ಗಮನಿಸು; ಅನ್ವಯಿಸು

ಲಕ್ಷ್ಮ

ಗುರುತು; ಚಂದ್ರನ ಕಲೆ

ಲಕ್ಷ್ಮೀನೀಡ

ಸಂಪತ್ತಿನ ಆಗರ

ಲಕ್ಷ್ಮೀಸುತ

ಮನ್ಮಥ

ಲಕ್ಷ್ಯ

ಗುರಿ; ನಿದರ್ಶನ; ಪಾತ, ಲಕ್ಷ್ಯ, ಶೀಘ್ರ, ಘಾತ, ಬಹುವೇಗ ಎಂಬ ಐದು ಬಗೆಯ ಬಾಣಪ್ರಯೋಗಗಳಲ್ಲಿ ಒಂದು

ಲಕ್ಷ್ಯಸಿದ್ಧಿ

ಗುರಿ ತಲುಪುವುದು

ಲಗತ

ನೃತ್ಯ

ಲಂಗಿಗ

ದೊಂಬರವನು

ಲಗುಡತಾಡನ

ಕೋಲಿನಿಂದ ಕೊಡುವ ಪೆಟ್ಟು

Search Dictionaries

Loading Results

Follow Us :   
  Download Bharatavani App
  Bharatavani Windows App