भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892425Next >

ಶಕಟ

ಬಂಡಿ; ರಥ; ಒಬ್ಬ ರಾಕ್ಷಸ

ಶಕಟಪ್ರಸಂಹಾರ

ಶಕಟನನ್ನು ಕೊಂದವನು, ಶ್ರೀಕೃಷ್ಣ

ಶಕಟವ್ಯೂಹ

ರಥದ ಆಕಾರದಲ್ಲಿ ಸೇನೆಯನ್ನು ನಿಲ್ಲಿಸುವ ಒಂದು ರಚನೆ

ಶಂಕರಸಖ

ಕುಬೇರ

ಶಕಲ(ಳ)

ಚೂರು, ತುಂಡು

ಶಂಕಾಕುಲಿ(ಳಿ)ತ

ಸಂಶಯದಿಂದ ಪೀಡಿತವಾದ

ಶಂಕಾಂತರ

ಸಂದೇಹ

ಶಂಕಾವಹ

ಸಂದೇಹವುಂಟುಮಾಡುವ

ಶಂಕಿಸು

ಸಂಶಯಪಡು

ಶಂಕು

ಗೂಟ

ಶಕುಂತ

ಶಕುನದ ಹಕ್ಕಿ

ಶಕುನ(ನಿ)

ಶಕುಂತ

ಶಕುನಶಾಸ್ತ್ರ

ಹಕ್ಕಿ; ಭವಿಷ್ಯತ್ತನ್ನು ತಿಳಿಸುವ ಜ್ಞಾನ

ಶಕುಲ(ಳ)

ಮೀನು

ಶಕ್ತಿ

ಬಲ; ಒಂದು ಆಯುಧ

ಶಕ್ತಿತ್ರಯ

ಪ್ರಭು, ಮಂತ್ರ, ಉತ್ಸಾಹ ಎಂಬ ರಾಜನ ಮೂರು ಬಗೆಯ ಶಕ್ತಿಗಳು

ಶಕ್ತಿಧರ

ಕುಮಾರಸ್ವಾಮಿ

ಶಕ್ಯ

ಸಾಧ್ಯವಾದ

ಶಕ್ಯಾನುಷ್ಠಾನ

ಅರ್ಥವನ್ನು ತಿಳಿಯುವ ಪ್ರಯತ್ನ

ಶಕ್ರ

ಇಂದ್ರ
< previous1234567892425Next >

Search Dictionaries

Loading Results

Follow Us :   
  Download Bharatavani App
  Bharatavani Windows App