भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಗುಲಿಪ್ರಹರಣ

ಬೆರಳಿಂದ ಹೊಡೆಯುವುದು

ಅಂಗುಲಿ(ಯ)(ಕ) , ಅಂಗುಲೀಯ)(ಕ)

ಉಂಗುರ

ಅಂಗುಳ್

ಕಿರುನಾಲಗೆಯ ಪ್ರದೇಶ

ಅಂಗೆಯ್

ಅಂಗೈ, ಕರತಲ

ಅಂಗೋದ್ಭೂತ

ಮನ್ಮಥ

ಅಂಘ್ರಿಪ

ಮರ

ಅಂಚಲ(ಳ)

ಅಂಚು, ಸೆರಗು

ಅಂಚಿತ

ಅಲಂಕೃತ

ಅಂಚಿರ

ಅಸ್ಥಿರ, ಚಂಚಲ

ಅಂಚೆ

ವಸ್ತ್ರ; ಹಂಸ; ಕೊನೆಯ ಭಾಗ

ಅಂಚೆದೇರ

ಹಂಸವಾಹನ, ಬ್ರಹ್ಮ

ಅಂಚೆವಱಿ

ಹಂಸದ ಮರಿ

ಅಂಚೆವಾಳತಿ

ಬಾಣಂತಿ ಹಂಸ

ಅಂಚೆವಿಂಡು

ಹಂಸದ ಹಿಂಡು

ಅಂಜನ

ಕಾಡಿಗೆ; ಲೇಪನ

ಅಂಜನಚೋರ

ಅಂಜನ ಹಚ್ಚಿಕೊಂಡು ಕಳ್ಳತನ ಮಾಡುವವನು

ಅಂಜನದಿಕ್

ಪಶ್ಚಿಮ

ಅಂಜನವಣ್ಣ

ಕಾಡಿಗೆಯ ಬಣ್ಣ; ಕಪ್ಪು ಬಣ್ಣ

ಅಂಜನಸಿದ್ಧ

ಅಂಜನ ಹಚ್ಚಿಕೊಂಡು ಅದ್ಭುತ ಕೆಲಸ ಮಾಡುವವನು

ಅಂಜನಿಸು

ತಿರಸ್ಕರಿಸು

Search Dictionaries

Loading Results

Follow Us :   
  Download Bharatavani App
  Bharatavani Windows App