भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂತರ್ವಂಶಿಕ

ಬಂಧುಜನ

ಅಂತರ್ವಾಂಶಿಕ

ವ್ಯಾಯಾಮಶಾಲೆಯ ಮುಖ್ಯಸ್ಥ

ಅಂತವಾಸ

ಊರಿನ ಹತ್ತಿರದ ಶಿಬಿರ

ಅಂತವುರ

ಆಂತಃಪುರ

ಅಂತಶ್ಶೂನ್ಯ

ಮನಸ್ಸು ಶೂನ್ಯವಾಗಿರುವ

ಅಂತಸ್ತಮಃಪಟ

ಒಳಗಿನ ಕತ್ತಲೆಯ ತೆರೆ

ಅಂತಱಿಂ(ದಂ)(ದೆ)

ಆದ್ದರಿಂದ

ಅಂತಿಕ

ಸಮೀಪ, ನೆರೆಹೊರೆ

ಅಂತಿರೆ

ಆ ಪ್ರಕಾರವಾಗಿ

ಅಂತು

ಹಾಗೆ; ಅಲ್ಲದೆ; ಕೊನೆ

ಅಂತುಟು

ಅಷ್ಟು; ಹಾಗೆ

ಅಂತೆ

ಹಾಗೆ, ಆ ರೀತಿಯಲ್ಲಿ

ಅಂತೆಗೆಯ್

ಹಾಗೆ ಮಾಡು

ಅಂತೆವೋಲ್

ಹಾಗೆ

ಅಂತೇವಾಸಿ

ಶಿಷ್ಯ; ಚಂಡಾಲ

ಅಂತ್ಯೇಷ್ಟಿ

ಉತ್ತರಕ್ರಿಯೆ

ಅಂತ್ರ

ಕರುಳು

ಅಂದ

ಚೆಲುವು; ರೀತಿ

ಅಂದಂಗೊಳಿಸು

ಅಂದವಾಗಿ ಕಾಣುವಂತೆ ಮಾಡು

ಅಂದಂಬಡೆ

ಸುಂದರವಾಗು

Search Dictionaries

Loading Results

Follow Us :   
  Download Bharatavani App
  Bharatavani Windows App