भारतीय भाषाओं द्वारा ज्ञान

Knowledge through Indian Languages

Dictionary

Halagannada Padasampada (Kannada)

Kannada Sahitya Parishattu

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂದಂಬೆಱು

ಅಂದಂಬಡೆ

ಅಂದಣ

ಕಣ್ಣಿನ ಪೊರೆ

ಅಂದಳ(ಣ)

ಪಲ್ಲಕ್ಕಿ, ಮೇನೆ

ಅಂದಳಸತ್ತಿಗೆ

ಪಲ್ಲಕ್ಕಿ ಮತ್ತು ಛತ್ರಿ

ಅಂದು

ಆ ಸಂದರ್ಭದಲ್ಲಿ

ಅಂದುಗೆ

ಅಂದಿಗೆ, ನೂಪುರ; ಕಾಲ್ಗಡಗ

ಅಂಧಕದ್ವಿಷ

ಅಂಧಕನ ಶತ್ರು, ಈಶ್ವರ

ಅಂಧತಮಸ

ದಟ್ಟ ಕತ್ತಲೆ

ಅಂಧಪಾಷಾಣ

ಲೋಹಾಂಶರಹಿತ ಶಿಲೆ

ಅಂಧಯಷ್ಟಿ

ಕುರುಡನ ಊರೆಗೋಲು

ಅಂಧರಾಣ್ನಂದನ

(ಅಂಧರಾಜ್+ನಂದನ) ಅಂಧನ ಮಗ, ದುರ್ಯೋಧನ

ಅಂಧಲಾವುಕನ್ಯಾಯ

ಕುರುಡನಿಗೆ ಲಾವಿಗೆ ಸಿಕ್ಕಿದಂತಹ ಆಕಸ್ಮಿಕ ಘಟನೆ

ಅಂಬಕ

ಕಣ್ಣು

ಅಂಬರ

ಆಕಾಶ

ಅಂಬರಧುನಿ

ಆಖಾಶಗಂಗೆ

ಅಂಬರಮಣಿ

ಸೂರ್ಯ

ಅಂಬರಶಿರೋರುಹ

ವ್ಯೋಮಕೇಶ, ಶಿವ

ಅಂಬರಾಂಬರವಿಲಾಸ

ದಿಗಂಬರ ಸನ್ಯಾಸ

ಅಂಬಲಿ

ಹಿಟ್ಟಿನಿಂದ ಮಾಡಿದ ಗಂಜಿ

ಅಂಬರೀಷ

ಬಾಂಡಲಿ

Search Dictionaries

Loading Results

Follow Us :   
  Download Bharatavani App
  Bharatavani Windows App