भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Acceleration

ವೇಗೋತ್ಕರ್ಷಣೆಕೊಚ್ಚಣೆ (ಸವಕಳಿ).

Achromatic Lens

ವರ್ಣರಹಿತ; ವರ್ಣರಹಿತ ಮಸೂರ.

Accuracy

ನಿಖರತೆ.

Acid

ಆಮ್ಲ.

Anhydride Acid

ಒಣಾಮ್ಲ; ಶುಷ್ಕಾಮ್ಲ.

Basicity Acid

ಪ್ರತ್ಯಾಮ್ಲತೆ.

Chemical Acid

ರಾಸಾಯನಿಕ ಆಮ್ಲ.

Commercial Acid

ವಾಣಿಜ್ಯ ಆಮ್ಲ.

Concentrated Acid

ಪ್ರಬಲ ಆಮ್ಲ.

Dilute Acid

ದುರ್ಬಲ ಆಮ್ಲ.

Forming Fertilizer Acid

ಆಮ್ಲೋತ್ಪಾದಕ ರಾಸಯನ ಗೊಬ್ಬರ.

Fuming Acid

ಪೂಮಕ ಆಮ್ಲ, ಧೂಮ ಆಮ್ಲ.

Mineral Acid

ಖನಿಜ ಆಮ್ಲ.

Number Acid

ಸೇಂದ್ರಿಯ ಆಮ್ಲ.

Organic Acid

ಸಾವಯವ ಆಮ್ಲ.

Pure Acid

ಶುದ್ಧ ಆಮ್ಲ.

Radical Acid

ಆಮ್ಲ ಮೂಲ.

Reaction Acid

ಆಮ್ಲೀಯ ಪ್ರತಿಕ್ರಿಯೆ.

Rock Acid

ಆಮ್ಲ ಶಿಲೆ.

Saturated Acid

ಸಂತೃಪ್ತ ಆಮ್ಲ.

Search Dictionaries

Loading Results

Follow Us :   
  Download Bharatavani App
  Bharatavani Windows App