भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567Next >

Dilute Acid

ದುರ್ಬಲ ಆಮ್ಲ.

Damp

ಆರ್ದ್ರ; ತೇವ; ಹಸಿ.

Dampness

ಆರ್ದ್ರತೆ.

Data

ದತ್ತ.

Deactivate

ನಿಷ್ಕ್ರಿಯಗೊಳಿಸು.

Dead Furrow

ಮೃತಸಾಲು.

Debris

ಮುರುಕಲು ಗುಪ್ಪೆ; ಕಸಕಡ್ಡಿ ಗುಂಪು.

Decal Cification

ಸುಣ್ಣ ಕಳೆಯುವಿಕೆ; ಚೂರ್ಣವರ್ಜನ.

Decant

ಬಸಿಯುವಿಕೆ; ಬಸಿ.

Decantation

ಬಸಿಯುವುದು.

Decay

ಶಿಥಿಲವಾಗು; ಶಿಥಿಲ.

Decolourise

ಬಣ್ಣತೆಗೆ.

Decomposition

ವಿಭಜನೆ.

Deduction

ಅನುಮಿತಿ.

Deferred Grazing

ಮುಂದೂಡಿದ ಮೇಯುವಿಕೆ.

Defraction

ವಕ್ರವಿಯೋಜನ.

Definition

ಲಕ್ಷಣ ನಿರೂಪಣೆ.

Deflagrating Spoon

ಉರಿಸುವ ಚಮಚ.

Defragration

ಹೊತ್ತಿಸುವಿಕೆ; ಉರಿಸುವಿಕೆ.

Deflagrator

ಹೊತ್ತಿಸುವ ಸಾಧನ.
< previous1234567Next >

Search Dictionaries

Loading Results

Follow Us :   
  Download Bharatavani App
  Bharatavani Windows App