भारतीय भाषाओं द्वारा ज्ञान

Knowledge through Indian Languages

Dictionary

Krishi Rasayanashastra Paribhashika Shabdakosha (English – Kannada) (UAS-B)

(UAS-B)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

Organic Acid

ಸಾವಯವ ಆಮ್ಲ.

O Merism

ಸಮಾವಯವತೆ

Omorphism

ಸಮಾನಾಕೃತಿತ್ವ

Othermal

ಸಮೋಷ್ಣತೆ

Otonic

ಸಮಒತ್ತಡದ

Otropic

ಸಮಸ್ಥಾಪಕ

Oivory Black

ದಂತಕಪ್ಪು.

Observation

ಅವಲೋಕನ.

Occulusion

ಅನಿಲಹರಣ.

Oceanic Climate

ಸಾಗರ ವಾಯುಗುಣ.

Octahedral

ಅಷ್ಟಸಮಮುಖ; ನಿಯಮಿತಾಷ್ಟಮುಖಿ.

Octahedral Sulphur

ಅಷ್ಟಸಮಮುಖೀಗಂಧಕ ನಿಯಮಿತಾಷ್ಟಮುಖೀ ಗಂಧಕ.

Offset

ಆರಂಭ ದೆಶೆ; (ಕಾಂಡದಿಂದ ಅಥವಾ ಬೇರಿನಿಂದ ಮೊಳೆತು ಬೇರೆ ಗಿಡವಾಗಿ ಬಳಸಲು ಉಪಯೋಗಕ್ಕೆ ಬರುವ); ಚಾಚುಭಾಗ; ಲಂಬದೂರ.

Oil

ಎಣ್ಣೆ; ತೈಲ.

Olive Oil

ಆಲೀವ್ ಎಣ್ಣೆ.

Opal

ಕ್ಷೀರ ಸ್ಫಟಿಕ.

Opaque

ಪಾರದರ್ಶಕರಹಿತ; ಅಪಾರದರ್ಶಕ.

Optical Activity

ಧೃವೀಕೃತರಶ್ಮಿಕ್ರಿಯೆ; ಧೃಕ್ರಿಯೆ.

Orbit

ಪಥ.

Orbital

ಪಥಕ.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App