भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Achlamydous; Achlamydy

ಹೂದಳ ರಹಿತ; ಹೂದಳ ಹೀನ.

Achlorophyllous

ಹರಿತ್ತುರಹಿತ.

Achromat; Achromatic

ಆವರ್ಣಕ.

Acicular; Aciform

ಸೂಜಿಯಾಕಾರ.

Aciduric

ಅತೀ ಆಮ್ಲಸಹನೀಯ; ಅತೀ ಆಮ್ಲ ಸಹಿಷ್ಣು.

Acin

ಕೂಡುಹಣ್ಣು; ಗೊಂಚಲುಹೆಣ್ಣು.

Acinacifolious

ಗೊಂಚಲುಎಲೆ; ಗುಂಪುಎಲೆ.

Acinaciform

ಸುತ್ತು ಎಲೆ; ಸುರುಳಿ ಎಲೆ.

Acotyledon

ಬೀಜದಳರಹಿತ.

Acrocarpous

ಅಕ್ಷಾಂತ ಫಲ.

Acropetal

ಆಗ್ರಾಭಿಸಾರಿ; ಊರ್ಧ್ವವರ್ಧಿ.

Actinomorphic

ತಿಜ್ರ್ಯಸಮಮಿತ; ತ್ರಿಜ್ಯ ಮಅಳತೆಯ.

Actinostele

ನಕ್ಷತ್ರ ಕೇಂದ್ರವಲಯ.

Aculeus

ಶೂಲೀಯ; ಮುಳ್ಳಿರುವ.

Acuminetus

ಮೊನಚು ತುದಿಯುಳ್ಳ.

Acuninate

ಲಂಬಾಗ್ರ.

Acute

ನಿಶ್ಚಿತ; ಮೊನಚು; ತೀವ್ರ.

Acyclic

ಸುರಳಿಜೋಡಣೆ.

Adaptation

ಹೊಂದಿಕೊಳ್ಳುವ.

Adaxial

ಅಕ್ಷದೊಂದಿಗಿನ; ಅಭ್ಯಕ್ಷ.

Search Dictionaries

Loading Results

Follow Us :   
  Download Bharatavani App
  Bharatavani Windows App