भारतीय भाषाओं द्वारा ज्ञान

Knowledge through Indian Languages

Dictionary

Krishi Sasyashastra Paribhashika Shabdakosha (English-Kannada)

UAS-B

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

Annellophore

ವಲಯಧರ.

Annulus

ವೃತ್ತ.

Anomalous

ಅಸ್ವಾಭಾವಿಕ.

Antagonistic symbiosis

ವಿರೋಧಿ ಸಹಜೀವನ.

Anther

ಪರಾಗಕೋಶ; ಪರಾಗಾಶಯ.

Anther lobe

ಪರಾಗಕೋಶ ಹಾಲೆ; ಪರಾಗಾಶಯ ಹಾಲೆ.

Anther sac

ಪರಾಗಕೋಶ ಚೀಲ; ಪರಾಗಾಶಯ ಚೀಲ.

Antheridium

ಪುಂಸಾಣುದಾನಿ.

Antheridial cell

ಪುಂಸಾಣುದಾನಿ ಕೋಶಿಕೆ.

Antheridial chamber

ಪುಂಸಾಣುಜನಕ ಕೋಣೆ.

Anthesis

ಅರಳುವಕಾಲ.

Antheriferous

ಪರಾಗಧಾರಿ ಕೋಶಿಧರ.

Antherozoid

ಪುಂಲಿಂಗಾಣು.

Anthocephalous

ಶೀರ್ಷಸಮೂಹಪುಷ್ಟಿ.

Anthophyte

ಹೂಬಿಡುವ ಸಸ್ಯ.

Antibody

ರೋಧವಸ್ತು.

Antibiosis

ಪ್ರತಿಜೈವಿಕ.

Antigen

ರೋಧವಸ್ತು ಜನಕ.

Antigenicity

ಪ್ರತಿವಿಷಜನತ್ವ.

Antimetabolite

ಪ್ರತಿಜೀವ ಕ್ರಿಯಾಜನ್ಯ.

Search Dictionaries

Loading Results

Follow Us :   
  Download Bharatavani App
  Bharatavani Windows App