Fundamental Administrative Terminology (English-Kannada) (CSTT)
Commission for Scientific and Technical Terminology (CSTT)
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
administrative head
ಆಡಳಿತ ಮುಖ್ಯಸ್ಥ
administrative headquarters
ಆಡಳಿತಾತ್ಮಕ ಕೇಂದ್ರಕಾರ್ಯಸ್ಥಳ
administrative measures
ಆಡಳಿತಾತ್ಮಕ ಕ್ರಮಗಳು
administrative power
ಆಢಳಿತಾಧಿಕಾರ
administrative sanction
ಆಡಳಿತಾತ್ಮಕ ಮಂಜೂರಾತಿ
administrative technique
ಆಡಳಿತಾತ್ಮಕ ತಂತ್ರ
administrative tribunal
ಆಡಳಿತ ನ್ಯಾಯಮಂಡಳಿ
admissibility
ಸ್ವೀಕಾರಾರ್ಹತೆ, ಅಂಗೀಕಾರಾರ್ಹತೆ
admissible expenditure
ಅಂಗೀಕಾರಯೋಗ್ಯ ಖರ್ಚು, ಅಂಗೀಕಾರಯೋಗ್ಯ ವೆಚ್ಚ
admit
ಅಂಗೀಕರಿಸು, ಸೇರಿಸಿಕೋ, ಪ್ರವೇಶಕೊಡು
admit card
ಪ್ರವೇಶ ಪತ್ರ
admitted
ಸ್ವೀಕರಿಸಲಾಗಿದೆ, ಒಪ್ಪಲಾಗಿದೆ, ಸೇರಿಸಿಕೊಳ್ಳಲಾಗಿದೆ, ಪ್ರವೇಶನೀಡಿದೆ
admonish
ವಾಗ್ದಂಡನೆ ವಿಧಿಸು
adoptee
ದತ್ತಕ, ದತ್ತು ತೆಗೆದು ಕೊಳ್ಳಲಾದವನು
adoption
ದತ್ತು ಸ್ವೀಕಾರ, ಅಂಗೀಕರಿಸು, ಸ್ವೀಕಾರ
adoptor
ದತ್ತು ಸ್ವೀಕರಿಸಿದವನು
adult
ವಯಸ್ಕ
adult franchise
ವಯಸ್ಕಮತದಾನ
adulteration
ಕಲಬೆರಕೆ,
adultery