Fundamental Administrative Terminology (English-Kannada) (CSTT)
Commission for Scientific and Technical Terminology (CSTT)
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
aforesaid
ಹಿಂದೆಹೇಳಿದ, ಪೂರ್ವೋಕ್ತ
afresh
ಹೊಸದಾದ
against
ವಿರುದ್ಧವಾದ
age
ವಯಸ್ಸು
age certificate
ವಯಸ್ಸಿನ ಪ್ರಮಾಣ ಪತ್ರ
age for suffrage
ಮತಾಧಿಕಾರದ ವಯಸ್ಸು, ಮತದಾನದ ವಯಸ್ಸು
age limit
ವಯೋಮಿತಿ
age of retirement
ನಿವೃತ್ತಿ ವಯಸ್ಸು
age of superannuation
ನಿವೃತ್ತಿ ವಯೋಮಿತಿ
agency
ಕಾರ್ಯಭಾರ, ಏಜೆನ್ಸಿ
agenda
ಕಾರ್ಯ ಸೂಚಿ
aggregation
ಒಟ್ಟಾರೆ ಮೌಲ್ಯ
aggrieved
ಬಾಧಿತ, ತೊಂದರೆಗೊಳಗಾದ
agitation
ಚಳುವಳಿ, ಆಂದೋಲನ
AGM (annual general meeting)
ವಾರ್ಷಿಕ ಸಾಮಾನ್ಯಸಭೆ
agreement
ಒಪ್ಪಂದ, ಒಡಂಬಡಿಕೆ
agreement form
ಒಡಂಬಡಿಕೆ ನಮೂನೆ
agriculture
ಕೃಷಿ, ವ್ಯವಸಾಯ
agro-industry
ಕೃಷಿ-ಕೈಗಾರಿಕೆ
aid