भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಆಡುಸ್ಪಾಗೆ

ಮಳೆಗಾಲದಲ್ಲಿ ಮಲೆನಾಡಲ್ಲಿ ಬೆಳೆಯುವ ಒಂದು ಸೊಪ್ಪು

ಆಡುಸ್ಪಾಗೆ

ಜಾನುವಾರುಗಳಿಗೆ ಔಷಧಿಗಾಗಿ ಉಪಯೋಗಿಸಬಹುದು. ಆಡುಗಳು ಇದರ ಸೊಪ್ಪನ್ನು ತಿನ್ನುವುದಿಲ್ಲ

ಆಡುಸ್ಪಾಗೆ

ಜೈವಿಕ ಬೇಲಿಗೆ ಉಪಯೋಗ

ಆಡುಸ್ಪಾಗೆ

ಎಲೆಯ ರಸ ಬೇಧಿ ನಿಲ್ಲಲು

ಆಡುಸ್ಪಾಗೆ

ಇದರ ಸೊನೆಯನ್ನು ಕೊಳವೆಯಂತಹ ಹುಲ್ಲುಕಡ್ಡಿಗೆ ಅದ್ದಿ ಊದಿದರೆ ಗುಳ್ಳೆಗಳು ಹಾರುತ್ತವೆ.

ಆಣಿ

ಕಲ್ಲು /ಮುಳ್ಳು ಚುಚ್ಚಿ ಕಾಲಿನಲ್ಲಾದ ಒತ್ತು, ಚರ್ಮಗಚಟ್ಟಿಯಾಗಿ ಬೆಳೆಯುವಿಕೆ.

ಆಣೆ

ಪ್ರಮಾಣ

ಆಣೆ

ಹಿಂದಿನ ನಾಣ್ಯ

ಆಣೆ

ಹನ್ನೆರಡು ಕಾಸಿಗೆ ಒಂದಾಣೆ, ಈಗಿನ ಆರು ಪೈಸೆ

ಆಣೆ ಹಾಕು

ಪ್ರಮಾಣ ಮಾಡು

ಆಣ್ತಿ

ಆಣತಿ, ಆಜ್ಙೆ, ಅಪ್ಪಣೆ

ಆತಂಕ

ಆ ತನಕ, ಅಲ್ಲಿವರೆಗೆ

ಆತಂಕ

ಗಾಬರಿ

ಆತದಂತ

ಆಗುತ್ತದೆಂದು.

ಆತದಾ

ಆಗುತ್ತದೆಯಾ ?

ಆತದೆ

ಆಗುತ್ತದೆ

ಆತಾ

ಆಯ್ತಾ, ಆಯಿತಾ, ಮುಗೀತಾ

ಆತಾ ಅದೆ

ಆಗುತ್ತಾ ಇದೆ, ನಡೆಯುತ್ತಿದೆ.

ಆತಾರೆ

ಆಗುತ್ತಾರೆ, ನೆರವಾಗುತ್ತಾರೆ

ಆತೀರಾ ?

ಆಗುತ್ತೀರ, ಸಹಾಯ ಮಾಡುತ್ತೀರಾ ? ನೆರವಾಗುತ್ತೀರಾ ?
ಬೆಂಬಲಿಸುತ್ತೀರಾ ?

Search Dictionaries

Loading Results

Follow Us :   
  Download Bharatavani App
  Bharatavani Windows App