भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಆತು

ಆಯ್ತು, ಆಯಿತು, ಆಗಿದೆ, ಮುಗಿದಿದೆ.

ಆತುಕೊಣಾದು

ಬೆಂಬಲಿಸು, ಸಮಯಕ್ಕೆ ಒದಗು, ನೆರವಾಗುವುದು

ಆತ್ರ

ಆತುರ, ತರಾತುರಿ

ಆತ್ರಗೆಟ್ಟೋನು

ಆತುರಗಾರ, ಗೊತ್ತು ಗುರಿಯಿಲ್ಲದವನು.

ಆದಕ್ಕಿ

ಬೆಂದ ಹಕ್ಕಿ, ಅನ್ನ

ಆದಂಗಾಗ್ಲಿ

ಆದ ಹಾಗೆ ಆಗಲಿ, ಹೇಗಾದರೂ ನಡೆಯಲಿ

ಆದಂಗಾತು

ಮುಗಿದಂಗಾಯ್ತು, ಆದಂತೆ ಆಯ್ತು

ಆದಂಗೆ

ಆದ ಹಾಗೆ, ಮುಗಿದ ಹಾಗೆ

ಆದದ

ಆಗುತ್ತದಾ ?

ಆದಾಗ್ಯೂ

ಆದರೂ

ಆದಾಯ

ವರಮಾನ, ಉತ್ಪತ್ತಿ

ಆದಾರ

ಆಸರೆ

ಆದಾರ

ದೀಡು, ಸಾಲ ಪಡೆದ ಹಣಕ್ಕೆ ಬದಲಾಗಿ ಹೊಲ-ಗದ್ದೆಗಳನ್ನು ಹೊಣೆಯಾಗಿಡುವುದು

ಆದಿ ಮನೆ

ಪೂರ್ವಿಕರ ಮನೆ

ಆದೀಯ

ಆಗುತ್ತೀಯ

ಆದ್ರಚೇನಾಡ್ದು

ಆಚೇನಾಡಿದ್ದಿನ ಮರುದಿನ.

ಆದ್ರಚೇಮನ್ನೆ

ಆಚೇಮನ್ನೆಯ ಹಿಂದಿನ ದಿನ

ಆದ್ರೆ ಮಳೆ

ಒಂದು ಮಳೆ ನಕ್ಷತ್ರ, ಆರ್ದ್ರಾಮಳೆ

ಆನಿಗಲ್ಲು

ಆಲಿಕಲ್ಲು, ಗಟ್ಟಿಯಾದ ಮಳೆಹನಿ

ಆನಿಸು

ಒರಗಿಸು, ಊರೆಕೊಡು

Search Dictionaries

Loading Results

Follow Us :   
  Download Bharatavani App
  Bharatavani Windows App