Malenada Nudikosha (KANNADA-KJU)
Karnataka Janapada University
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary
ಆ ಸಮಕ್ಕೆ
ಆ ಮಟ್ಟಕ್ಕೆ
ಆಕಳು
ಹಸು, ಗೋವು, ದನ.
ಆಂಕಾರ
ಅಹಂಕಾರ, ದುರಹಂಕಾರ.
ಆಕಾರ
ಇನ್ನೊಬ್ಬರ ಜಮೀನನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳುವುದು, ಗೇಣಿ, ವಾರ.
ಆಕಾರ
ಆಕೃತಿ, ರೂಪ,
ಆಕಾರ
ಆಕಾರಕ್ಕೆಕೊಡುವುದು
ಆಕಾಸ
ಆಕಾಶ, ಅಂಬ್ರ, ಗಗನ
ಆಕ್ರ
ಬಾಯಾರಿಕೆ, ದಾಹ.
ಆಗ
ಆ ಸಮಯದಲ್ಲಿ
ಆಗಂಗೆ
ಆಗುವ ಹಾಗೆ
ಆಗಣ
ಆಗಿನ, ಅಂದಿನ
ಆಗಲ್ಲ
ಸಾಧ್ಯವಿಲ್ಲ, ಹೊಂದಲ್ಲ
ಆಗಳೇ
ಆಗ್ಲೇ
ಆಗಳ್ಕಿ
ಆಕಳಿಕೆ, ಬೇಜಾರಾದಾಗ /ನಿದ್ದೆ ಬರುವಾಗ ತಂತಾನೇ ಸಶಬ್ಧವಾಗಿ
ಬಾಯಿತೆರೆದು ಮುಚ್ಚುವುದು.
ಆಗಳ್ಸು
ಆಕಳಿಸು
ಆಗಿವ್ಞಿ
ಆಗಿದ್ದೇವೆ, ನೆರವಾಗಿದ್ದೇವೆ.
ಆಗು
ಆಗುವಿಕೆ, ನೆರವಾಗುವುದು
ಆಗುಕಾಗ್ದು
ಆಗಬಾರದು, ಆಗಲು ಸಾಧ್ಯವಿಲ್ಲ.
ಆಗುಕ್ಕಾತದಾ ?
ಆಗಲು ಸಾಧ್ಯವೇ? ನೆರವಾಗಲು ಸಾಧ್ಯವೇ?
ಆಗುಹಂಗೆ