भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಉಕಾನಂದಿಗೆ

ಅಡಿಗೆಮನೆಯಲ್ಲಿ ಎತ್ತರದಲ್ಲಿ ಪಾತ್ರೆಗಳನ್ನಿಡಲು ಹಾಕಿದ ಮರದ ಹಲಗೆ

ಉಕಾನ್ಹಲಗೆ

ಉಕಾನಂದಿಗೆ

ಉಕ್ ತಿಳಿ

ಅನ್ನ ಬೇಯುವಾಗ ಮೇಲೆ ಬಂದು ಉಕ್ಕುವ ಮೊದಲ ತಿಳಿ.

ಉಕ್ಕಡ

ಹರಿಗೋಲು

ಉಕ್ಕರಿಸು

ಕುದಿಸು, ಬೇಯಿಸು, ಕುದಿಯುವ ನೀರಿಗೆ ಹಿಟ್ಟನ್ನು ಹಾಕಿ ಬೇಯಿಸು

ಉಕ್ಕು

ಹದಗೊಳಿಸಿದ ಕಬ್ಬಿಣ /ಲೋಹ,

ಉಗಿ

ಉಗುಳು, ತುಪ್ಪು

ಉಗಿ

ಕೀಳುವುದು, ಕಳೆಕೀಳು, ಹುಲ್ಲುಕೀಳು

ಉಗಿಬಂಡಿ

ರೈಲುಗಾಡಿ

ಉಗುರು

ನಖ

ಉಗುರು ಬೆಚ್ಚಗೆ

ಸ್ವಲ್ಪ ಬೆಚ್ಚಗೆ, ಸುಮಾರಾಗಿ ಬಿಸಿ

ಉಗುರು ಮಡಚುವ ಶಾಸ್ತ್ರ

ಮದುವೆಯ ಹಿಂದಿನ ದಿನ ಕ್ಷೌರಿಕನಿಂದ ಮದು-ಮಗನ ಕೈಕಾಲಿನ ಉಗುರನ್ನು ಕತ್ತರಿಸಿ, ಮುಖಕ್ಷೌರ ಮಾಡಿಸುವುದು.

ಉಗುರು ಸುತ್ತು

ಉಗುರಿನ ಬಾವು

ಉಗುಳು

ಎಂಜಲು

ಉಗ್ಗಡಿಕೆ

ಉಗ್ಗು, ತೊದಲುವುವಿಕೆ, ಬಿಕ್ಕುವಿಕೆ

ಉಗ್ಗು

ತೊದಲುವಿಕೆ, ಉಗ್ಗಡಿಕೆ

ಉಗ್ನೆಬಳ್ಳಿ

ನೆಲದ ಮೇಲೆ ಹಬ್ಬುತ್ತದೆ, ನೇರಳೆ ಹೂವು, ಹಳದಿಹಣ್ಣು

ಉಂಗ್ರ

ಉಂಗುರ, ಬೆರಳಿನ ಆಭರಣ

ಉಗ್ರ

ತುಂಬಾ ಖಾರ

ಉಗ್ರ

ಕಠೋರ

Search Dictionaries

Loading Results

Follow Us :   
  Download Bharatavani App
  Bharatavani Windows App