भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous12Next >

ಊಟ

ಭೋಜನ, ಬೇಯಿಸಿದ ಆಹಾರ

ಊಟ ಮಾಡು

ಆಹಾರ ಸೇವಿಸು

ಊಡಿಸು

ತಿನ್ನಿಸು, ಉಣ್ಣಿಸು

ಊಡು

ತಿನ್ನು, ಕುಡಿಸು, ಉಣ್ಣಿಸು

ಊಡು

ಹಚ್ಚು, ಬಳಿ

ಊತ

ಊದಿಕೊಳ್ಳುವಿಕೆ

ಊದಿನ ಕಡ್ಡಿ

ಊದುಬತ್ತಿ

ಊದು

ನುಡಿಸು, ಬಾರಿಸು

ಊದುಗೊಳವೆ

ಉರುಟಂಡೆ, ಬೆಂಕಿ ಹೊತ್ತಿಸಲು ಗಾಳಿ ಊದುವ ಕೊಳವೆ

ಊದುಬತ್ತಿ

ಗಂಧದ ಕಡ್ಡಿ, ಅಗರಬತ್ತಿ

ಊನ

ಕುಂದು, ಕೊರತೆ, ಅಂಗಹೀನತೆ, ಅಂಗಹೀನ

ಊನಿ

ಅಂಕವಿಕಲೆ (ಸ್ತ್ರೀ)

ಊರ

ಗಾತ, ಆಳ

ಊರು

ಹಳ್ಳಿ, ಪಟ್ಟಣ, ಮನೆ/ ಜನರ ವಾಸಸ್ಥಳ

ಊರು

ನೆಲಸು, ಸ್ಧಿರವಾರು

ಊರು

ನಾಟು, ನೆಡು

ಊರುದು

ಊರುವುದ, ನೆಡುವುದು

ಊರ್ಜಿತ

ಸಿದ್ಧಿ, ಏಳಿಗೆಯನ್ನು ಪಡೆಯುವುದು

ಊಸರೊಳ್ಳಿ

ಓತಿಕ್ಯಾತ, ಗೋಸುಂಬೆ

ಊಹ್ಞು

ಇಲ್ಲ, ಆಗಲ್ಲ, ಆಗುವುದಿಲ್ಲ
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App