भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಎಡಬಿಡಂಗಿ

ಯಾವುದೂ ಸುಸೂತ್ರವಿಲ್ಲದ

ಎಡಬಿಡ್ದೆ

ಸತತವಾಗಿ, ನಿಲ್ಲದೆ ಒಂದೇ ಸಮನೆ

ಎಡವಟ್ಟು

ತೊಂದರೆ, ಕ್ರಮ ತಪ್ಪು

ಎಡೆ

ಜಾಗ, ಸ್ಥಳ, ತಾವು

ಎಡೆ

ದೆವ್ವ/ದೇವರಿಗಿಟ್ಟ ನೈವೇದ್ಯದ ಅಡಿಗೆ/ಎಲೆ

ಎಡೆಹಾಕು

ದೆವ್ವ/ದೇವರು ಅಥವಾ ಹಿರಿಯರಿಗೆಂದು ಅಡಿಗೆ ಮಾಡಿ ಬಡಿಸುವುದು.

ಎಡ್ದೆ ಕಡೆ

ಎಡಭಾಗ

ಎಡ್ರುತೊಡ್ರು

ಅಡ್ಡಿ – ಆತಂಕ, ತೊಂದರೆ, ತಾಪತ್ರಯ, ಕಷ್ಟ-ನಷ್ಟ

ಎಣಸು

ಎಣಿಸು, ಲೆಕ್ಕಹಾಕು, ಗುಣಿಸು

ಎಣೆ

ಸಮ, ಸರಿ, ಸಾಟಿ

ಎಣೆಯಾಟ

ಗಂಡು ಮತ್ತು ಹೆಣ್ಣು ಹಾವುಗಳ ಕೂಡುವಿಕೆ

ಎಣ್ಣು

ಚಿಂತಿಸು, ನೆನಪು ಮಾಡಿಕೊಳ್ಳುವುದು, ಯೋಚಿಸುವುದು

ಎಣ್ಣೆ

ತೈಲ

ಎಣ್ಣೆ ಅರಿಸ್ನ

ಎಣ್ಣೆ ಮತ್ತು ಅರಿಸಿನ ಬೆರೆಸಿ ಮದುಮಕ್ಕಳಿಗೆ ಹಚ್ಚಿ ಸ್ನಾನ ಮಾಡಿಸುವ ಶಾಸ್ತ್ರ

ಎಣ್ಣೆ ಚಟಿಗೆ

ಎಣ್ಣೆಯನ್ನು ಉಪಯೋಗಿಸಲು ಹಾಕಿಡುವ ಸಣ್ಣ ಕುಡಿಕೆ

ಎಣ್ಣೆಗಪ್ಪು

ಕಪ್ಪು ಮತ್ತು ಬಿಳಿಮಿಶ್ರಿತ ಬಣ್ಣ

ಎಣ್ಣೆಗೆಂಪು

ಕಪ್ಪು ಮತ್ತು ಕೆಂಪುಮಿಶ್ರಿತ ಬಣ್ಣ

ಎಂತ

ಏನು

ಎಂತಕೆ

ಯಾಕೆ

ಎಂತದಂತ

ಏನೆಂದು

Search Dictionaries

Loading Results

Follow Us :   
  Download Bharatavani App
  Bharatavani Windows App