भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಎದೆ ಒಡೆಯುವುದು

ಹೃದಯಸ್ತಂಭನ

ಎದೆ ಒಣ್ಗದು

ಗಂಟಲೊಣಗು, ನೀರಡಿಕೆಯಾಗು

ಎದೆ ಚಕ್ಕೆ

ಪ್ರಾಣಿಗಳ ಎದೆಯ ಮುಂಭಾಗದ ಮೂಳೆ

ಎದೆಗಾರ್ಕೆ

ಧೈರ್ಯ, ದಿಟ್ಟತನ

ಎದೆಬಡ್ಕಣದು

ಹೃದಯ ಜೋರಾಗಿ ಬಡಿದುಕೊಳ್ಳು, ಎದೆ ಬಿರಿಯೆ ಅಳು.

ಎದೆಹೊಡ್ಕೊಣಾದು

ಹೃದಯದ ಬಡಿತ ಜಾಸ್ತಿಯಾಗು

ಎದ್ನೋ ಬಿದ್ನೋ ಅಂತ

ಅವಸರದಲ್ಲಿ ಎಂದು ಹೇಳುವುದು

ಎನ್ನಿಸು

ಅನ್ನಿಸುವುದು

ಎನ್ನು

ಹೇಳು, ನುಡಿ, ಮಾತಾಡು, ಅನ್ನು

ಎಪ್ಪತ್ರ ಕೆಮ್ಮು

ನಾಯಿ ಕೆಮ್ಮು, ಎಡೆಬಿಡದೆ ಬರುವ ಕೆಮ್ಮು

ಎಪ್ಪೆ

ಮೋಸ

ಎಪ್ಪೆಯಿಡು

ಮೋಸಮಾಡು

ಎಬ್ಬಕ್ಕೆ

ಓಡಿಸುವುದಕ್ಕೆ

ಎಬ್ಬು

ಓಡಿಸು

ಎಬ್ಸು

ಎಬ್ಬಿಸು, ಏಳುವಂತೆ ಮಾಡು,

ಎಮ್ಮೆ

ಮಹಿಷ, ಒಂದು ಜಾನುವಾರು

ಎಮ್ಮೆ ತಮ್ಮಣ್ಣ

ಮೂರ್ಖ, ಹೆಡ್ಡ, ದಡ್ಡ

ಎರಕ

ಕಾಯಿಸಿದ ಲೋಹವನ್ನು ಅಚ್ಚಿಗೆ ಹಾಕುವುದು

ಎರಗು

ಬಾಗು, ಅಡ್ಡಬೀಳು, ಮೇಲೆ ಬೀಳು, ನಮಸ್ಕಾರ ಮಾಡು

ಎರಚಲು

ಎರಚುತ್ತಾ ಬೀಳುವ ಮಳೆ ನೀರು, ಇರುಸ್ಲು

Search Dictionaries

Loading Results

Follow Us :   
  Download Bharatavani App
  Bharatavani Windows App