भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಎಲ್ಲದೂ

ಎಲ್ಲ

ಎಲ್ಲಾ ತಾವು

ಎಲ್ಲಾ ಕಡೆ

ಎಲ್ಲಿ

ಯಾವ ಸ್ಧಳ, ಯಾವ ಸನ್ನಿವೇಶ

ಎಲ್ಲೆಲ್ಲೂ

ಎಲ್ಲಾ ಕಡೆಯಲ್ಲೂ, ಮಲಬಂದಲ್ಲೆಲ್ಲಾ

ಎವ್ಞೆ

ಎವೆ, ಕಣ್ಣಿನ ರೆಪ್ಪೆ

ಎವ್ಞೆ

ಎವೆ, ಕಣ್ಣು ರೆಪ್ಪೆ

ಎವ್ಞೆಯಿಕ್ಕು

ಕಣ್ಣು ಮಿಟುಕಿಸದೆ ನೋಡು, ದೃಷ್ಟಿಯಿಡು

ಎಷ್ಟು

ಯಾವ ಅಳತೆ, ಯಾವ ಪ್ರಮಾಣ

ಎಸಗು

ಮಾಡು, ಒದಗಿಸು, ಉಂಟು ಮಾಡು

ಎಸರು

ಅಡಿಗೆ ಮಾಡಲು /ಅನ್ನ ಮಾಡಲು ಕುದಿಯಲ್ಲಿಟ್ಟ ನೀರು.

ಎಸಳ ಸರಪ್ಣಿ

ಬೀಗದ ಗೊಂಚಲಿನ ಸರಪಣಿ

ಎಸಳು

ಹೂವಿನ ದಳ, ಪಕಳೆ

ಎಸಳು

ಬೀಗದ ಕೈ

ಎಸಿ

ಬಿಸಾಡು, ಬಿಸಾಕು

ಎಳಕ

ಎಳೆದುಕೋ

ಎಳತು

ಬಲಿಯದ, ಚಿಗುರು

ಎಳವು

ಬಾಲಗ್ರಹ, ಸೆಳೆತ

ಎಳಿ

ಎಳೆದುಕೊಳ್ಳು

ಎಳೆ

ನೂಲಿನ ಎಳೆ, ದಾರ

ಎಳೆ

ಸೆಳೆ

Search Dictionaries

Loading Results

Follow Us :   
  Download Bharatavani App
  Bharatavani Windows App