भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಏನೇ (ಸ್ತ್ರೀ)

ಏನು

ಏನೋ (ಪು.)

ಏನು

ಏನೋ (ಪು.)

ಯಾವುದೋ

ಏನೋ ಎಂಥೋ

ಹೇಗೋ, ಏನೋ

ಏನ್ಯತೆ

ವಿಚಾರವೇನು

ಏರಿ

ಎತ್ತರದ ಪ್ರದೇಶ, ದಂಡೆ, ದಿಣ್ಣೆ, ನೀರನ್ನು ನಿಲ್ಲಿಸಲು ಹಾಕಿದ ಕಟ್ಟೆ

ಏರಿಸು

ಮೇಲೇರಿಸು, ಮೇಲೆ ಹೋಗುವಂತೆ ಮಾಡು

ಏರಿಳಿತ

ವ್ಯತ್ಯಾಸ, ಉನ್ನತಿ – ಅವನತಿ

ಏರು

ಎತ್ತರದ ಭೂಮಿ

ಏರು

ಮೇಲಕ್ಕೆ ಹೋಗು

ಏರು

ನೊಗ, ನೇಗಿಲಿಗೆ ಎತ್ತುಗಳನ್ನು ಕಟ್ಟುವುದು

ಏರುಪೇರು

ಅಸಮ ತೂಕ /ಎತ್ತರ, ಹಳ್ಳ ತಿಟ್ಟು

ಏರ್ಕಿ

ಏರಿಕೆ, ಏಳಿಗೆ, ವರ್ಧನೆ

ಏರ್ಪಾಟು

ಏರ್ಪಾಡು, ವ್ಯವಸ್ಥೆ, ಸಿದ್ಧತೆ

ಏಲಕ್ಕಿ

ಯಾಲಕ್ಕಿ, ಶುಂಠಿಯ ಗಿಡದಂತೆ ಬುಡದಲ್ಲೇ ಕವಲುಗಳು, ಬುಡದಲ್ಲಿ ಮಣ್ಣಿನ ಮೇಲೆ ಉದ್ದುದ್ದ ಕರೆಗಳು ಸರದಂತೆ ಬಂದು ಪೋಣಿಸಿದಂತೆ ಕಾಯಿ ಬಿಡುತ್ತದೆ, ಪರಿಮಳಯುಕ್ತ ಸಾಂಬಾರ ಪದಾರ್ಥ

ಏಸು

ಎಷ್ಟು, ಯಾವ ಪ್ರಮಾಣ

ಏಸೊಂದು

ಎಷ್ಟೊಂದು

ಏಸ್ಮಂದಿ

ಎಷ್ಟು ಜನ

ಏಳು

ಏಳರ ಸಂಖ್ಯೆ

ಏಳು

ನಿಲ್ಲು, ಎಚ್ಚರವಾಗು, ಮೇಲಕ್ಕೆ ಏಳು

Search Dictionaries

Loading Results

Follow Us :   
  Download Bharatavani App
  Bharatavani Windows App