भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಓಡು

ತಲೆಬುರುಡೆ

ಓಡು

ಪ್ರಾಣಿ/ಕೀಟಗಳ ಮೈ ಮೇಲಿನ ಗಟ್ಟಿಹೊದಿಕೆ,

ಓಡು

ಮೊಟ್ಟೆಯ ಸಿಪ್ಪೆ.

ಓಡ್ಹುಳ

ಗಟ್ಟಿಯಾದ ಹೊದಿಕೆಯಿರುವ ಕೀಟ, ಸಗಣಿಹುಳ.

ಓಣಿ

ಗಲ್ಲಿ, ಕೇರಿ, ಬೀದಿ, ಸಂದಿ, ಚಿಕ್ಕದಾರಿ.

ಓತಿ

ಓತಿಕ್ಯಾತ, ಹೆಂಟೆಗೊದ್ದ, ಹಲ್ಲಿ ಜಾತಿಗೆ ಸೇರಿದ ಪ್ರಾಣಿ,

ಓತಿಕ್ಯಾತ

ಹೆಂಟೆಗೊದ್ಧ, ಓತಿ.

ಓದು

ಓದುವಿಕೆ, ವಿದ್ಯೆ. ಜ್ಞಾನ.

ಓನಾಮ

ಯಾವುದೇ ವಿಷಯದ ಪ್ರಾಥಮಿಕ ಜ್ಞಾನ.

ಓಮ

ಅಜವಾನ.

ಓರಗಿತ್ತಿ

ಗಂಡನ ಸೋದರನ ಹೆಂಡತಿ.

ಓರೆಗೆ

ಸಮವಯಸ್ಕ.

ಓಲಿ

ಕಬ್ಬಿನ ಎಲೆ.

ಓಲೆ

ವಾಲೆ, ಕಿವಿಯ ಆಭರಣ.

ಓಲೆ

ತಾಳೆಮರದ ಗರಿ

ಓಲೆ

ಕಾಗದ, ಪತ್ರ.

ಓಲೆ ಭಾಗ್ಯ

ಮುತ್ತೈದೆತನ.

ಓಲೆಗರಿ

ತಾಳೆಮರದ ಗರಿ

ಓಲೆಬೆಲ್ಲ

ವಾಲೆಗರಿಯಲ್ಲಿ ಸುತ್ತಿದ ಒಂದು ರೀತಿಯ ಬೆಲ್ಲ, ತಾಳೆಮರದ ರಸದಿಂದ ಮಾಡಿದ ಬೆಲ್ಲ.

ಓಸು

ಅಷ್ಟು.

Search Dictionaries

Loading Results

Follow Us :   
  Download Bharatavani App
  Bharatavani Windows App