भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಔಂಕಿನ ಹಿಟ್ಟು

ಮೊಳಕೆ ಬಂದ ಭತ್ತವನ್ನು ಕುಟ್ಟಿ ಪುಡಿ ಮಾಡಿಡುವುದು (ಹೆಂಡ ತಯಾರಿಸಲು ಈ ಪುಡಿಯನ್ನು ಬಳಸುತ್ತಾರೆ).

ಔಂಕು

ಅಮುಕು, ಒತ್ತಿಹಿಡಿ.

ಔಗ

ಅವುಗ, ಅಕ್ಕಿಬೆಲ್ಲದ ಸಿಹಿ ತಿಂಡಿ.

ಔಗಿನ ಮಡಕೆ

ಅವುಗ ಮಾಡಲು ಬಳಸುವ ತೂತಿರುವ ಮಡಕೆ.

ಔಚಿ

ಅವುಚಿ, ತಬ್ಬಿ.

ಔಡು

ಅವುಡು, ಒಸಡು, ದವಡೆ.

ಔಡ್ಲುಹಣ್ಣು

ಫರಂಗಿ ಹಣ್ಣು.

ಔತಾರ

ಅವತಾರ, ವೇಶ.

ಔತ್ನ

ಔಂತ್ಲ.

ಔಂತ್ಲ

ಔತಣ, ಹಬ್ಬದೂಟ.

ಔನ್ ಸ್ತಿ

ಔಷಧಿ, ಮದ್ದು.

ಔಮಾನ

ಅವಮಾನ.

ಔಲಕ್ಕಿ

ಅವಲಕ್ಕಿ.

ಔಲು

ಒಂದು ಜಾತಿಯ ಮೀನು.

ಔಷಧಿ

ಮದ್ದು.

ಔಷಧಿ ನೇರುವುದು

ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸುವ ಕೆಲಸ.

ಔಸಿಡು

ಔಸು.

ಔಸು

ಮುಚ್ಚಿಡು, ಕದ್ದಿಡು.

ಔಂಸ್ತಿ

ಔಷಧಿ.

ಔಸ್ರ

ಅವಸರ.

Search Dictionaries

Loading Results

Follow Us :   
  Download Bharatavani App
  Bharatavani Windows App