भारतीय भाषाओं द्वारा ज्ञान

Knowledge through Indian Languages

Dictionary

Malenada Nudikosha (KANNADA-KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123Next >

ಖಚಿತ

ಖಂಡಿಸು, ನಿಶ್ಚಿತವಾದ.

ಖಚಿತಪಡಿಸು

ಧೃಢಪಡಿಸು, ನಿಶ್ಚಿತ ಪಡಿಸು.

ಖಜಾನೆ

ತಿಜೋರೀ, ಬೊಕ್ಕಸ.

ಖಟಬಾಕಿ

ಹಿಂದಕ್ಕೆ ಬರದೆಯಿರುವ ಸಾಲ.

ಖಟ್ಲೆ

ವ್ಯಾಜ್ಯ, ದಾವಾ.

ಖಂಡ

ಮೂಳೆಯಿಲ್ಲದ ಮಾಂಸ.

ಖಂಡ ತುಂಡ

ನಿರ್ದಾಕ್ಷಿಣ್ಯವಾಗಿ, ಮುಲಾಜಿಲ್ಲದೆ.

ಖಡಕ್

ದೃಢ, ಗಟ್ಟಿ, ಗಾಢ.

ಖಂಡನೆ

ಇನ್ನೊಬ್ಬರ ಅಭಿಪ್ರಾಯವನ್ನು ತಪ್ಪೆಂದು ವಾದಿಸುವುದು.

ಖಡಾಖಂಡಿತ

ನಿರ್ಧಾರವಾಗಿ, ಅತಿಸ್ಪಷ್ಟ, ನಿಷ್ಟುರಮಾತು.

ಖಂಡಾಪಟ್ಟೆ

ಬಾಯಿಗೆ ಬಂದಂತೆ, ಅಧಿಕ.

ಖಂಡಿತ

ಖಚಿತವಾದ, ಅನುಮಾನಕ್ಕೆಡೆಯಿಲ್ಲದ.

ಖಂಡಿತವಾದಿ

ಖಂಡ ತುಂಡಾಗಿ ಮಾತಾಡುವವನು.

ಖಂಡು

ಒಂದು ಭಾಗ (ಭೂಮಿಯ/ಜಮೀನಿನ ಒಂದು ಭಾಗ)

ಖಂಡು

ಬಾಳೆಯೆಲೆಯ ಕುಡಿಯಿಲ್ಲದ ಭಾಗ, ಕಂಡು.

ಖಂಡುಗ

ಒಂದು ನೂರು ಸೇರು, ಇಪ್ಪತ್ತು ಕೊಳಗ, ಧಾನ್ಯಗಳ ಒಂದು ಅಳತೆ.

ಖಡ್ಗ

ಕರವಾಳ, ಕತ್ತಿ.

ಖಂಡ್ಸು

ನಿಂದಿಸು, ವಿರೋಧವಾಗಿ ಮಾತಾಡು.

ಖಣ

ರವಿಕೆಬಟ್ಟೆ.

ಖದ್ಧರ್

ಖಾದಿ ಬಟ್ಟೆ.
< previous123Next >

Search Dictionaries

Loading Results

Follow Us :   
  Download Bharatavani App
  Bharatavani Windows App